THE BOOK WAS DRENCHED

TIGHT BINDING BOOK

TEXT FLY WITHIN THE BOOK ONLY

೦ಡಿತನನೆರಳು

ನಸುಕು ಇತರ ಕತಿಗಃ

ಸಂಖಾಡಕರು ಜೆ, ಸಿ, ರಾಜರತ್ನಂ

ಬೆಂಗಳೂರು

(ಟಿ,

-ಸೃತ್ನಕೋಧನ ಪ್ರಕಟನ ನುಂದಿರ ಕ್ಕೊ

UNIVERSAL LIBRARY ತಾ

OU 19864

AdVddl | IVSHAINN

ಪಂಡಿತನನೆರಳು

(ಪ್ರಸಂಚದ ಅತ್ಯುತ್ತಮವಾದ ನಾಲ್ಲು ಕತೆಗಳು)

ಸಂಪಾದಕರು

ಜಿ.ಸಿ ರಾಜರತ್ತಂ

ಸತ್ಯಶೋಧನ ಪ್ರಕಟನ ಮಂದಿರ

0 ಕೋಟೆ, ಬೆಂಗಳೂರು 5

(ಎಲ್ಲ ಹಕ್ಕುಗಳೂ ಸಂಪಾದಕರದು) ತೆ "೨0೪

SN

neo

ಜಿ. ಫಿ, ರಾಜರೆತ್ನಂ ಅವರ

ಶುಸಾಹಿತ್ಯ ತುತ್ತೂರಿ ಕಡಲೆಪುರಿ ಚುಟಕ ಗುಲಗಂಜಿ ಕೆನೆಹಾಲು ಕಲ್ಲುಸಕ್ಕರೆ ಕೋಳಿಕಳ್ಳ ಮೆರವಣಿಗೆ ತಾರೆ ಕಣ್ಣಿಗೆ ಹಬ್ಬ ಮಕ್ಕಳ ಗಾಂಧಿ ಗಿಳಿಮರಿಗಳ ಗಾಂಧಿ

ಬಾಲಸಾಹಿತ್ಯ ಗೌತಮ ಬುದ್ಧ ಶ್ರೀ ರಾಮಚಂದ ಅಶೋಕ ಮದ್ಯ ಶ್ರೀ ಹರ್ಷ ಯೇಸುಕ್ರಿಸ್ತ ನರಿಯ ಬಾಲ ದಾನವೀರೆ ವಿಶ್ವಂತರ ಸಂಚಾಯುಧ ಮಣಿಕಂಠ ತೆನಾಲಿ ರಾಮ ಮಕ್ಕಳ ಮೆಂಟೌಸನ” ಪುಟಾಣಿ ಪಂಚತಂತ

ಐದರಿಂದ ಹದಿನೈದರ ವರೆಗಿನ ಮಕ್ಕಳಿಗೆ

ಶುಚಿಯಾದ ಸೃಚ್ಛ ವಾದ ಸ್ವಾರಸ್ಯವಾದ ಸಾಹಿತ್ಯ

ಎ. wesiinaites,

$

ವಿವಾ ನಂದೇ ಮಿತೋಂನಔ ಸಾಧ ನು ಬಸ

ಸತ್ತಶೋಧನ ಪುಸ್ತಕ ಭಂಜಾರ, ಕೋಟೆ, ಬೆಂಗಳೂರು

ಅರಿಕೆ

ಪುಸ್ತಕದಲ್ಲಿ ನಾಲ್ಕು ಕತೆಗಳಿನೆ. ಮೊದಲನೆಯದು ಜಾರ್ಜಿಯಾ ದೇಶದ ಜನಪದ ಸಾಹಿತ್ಯದಿಂದ ಎತ್ತಿಕೊಂಡು ಬರೆದದ್ದು , ಉಳಿದ ಮೂರು ಹ್ಯಾನ್ಸ್‌ ಕ್ರಿಶ್ಚನ್‌ ಆ್ಯಂಡರ್ಸನ್‌ ಎಂಬವನ ಮೂರು ಕತೆಗಳ ಅನುವಾದ.

ಹ್ಯಾನ್ಸ್‌ ಕ್ರಿಶ್ಚನ್‌ ಅಂಡರ್ಸನ್‌ (೧೮೦೫ - ೧೮೭೫) ಡೆನ್ಮಾರ್ಕ್‌ ದೇಶದವನು. ಈತ ಬರೆದಿರುವ ಸಾಹಿತ್ಯದಲ್ಲೆಲ್ಲಾ ಈತನ " ಫೆಯ್ರಿ ಟೇಲ್ಸ್‌' ಎಂಬ ಕಿನ್ನರ ಕತೆಗಳು ಲೋಕಪ್ರಸಿದ್ಧವಾದ.ವು. ಪಾಶ್ಚಾತ್ಯದೇಶಗಳಲ್ಲಿ, ತಮ್ಮ ತಮ್ಮ ಭಾಷೆಗಳಲ್ಲಿ, ಈತನ ಸಿನ್ನರ ಕಥೆಗಳನ್ನು ಮಕ್ಕಳಿಗೆ ಓದಿಸದೆ ಇರುವುದಿಲ್ಲ. ನಮ್ಮ ಪಂಚತಂತ್ರ, ಹಿತೋಪದೇಶಗಳ ಕಥೆಗಳ ಹಾಗೆ, ಈಸೋಪನ " ಫೇಬಲ್ಸ್‌ ಎಂಬ ಪಶುಸಕ್ಸಿಗಳ ಕಥೆಗಳ ಹಾಗೆ ಸಂಸ್ಕೃತ ಸಾಹಿತ್ಯದಲ್ಲಿ ಪ್ರಸಿದ್ಧವಾಗಿರುವ " ಅನ್ಯಾಪದೇಶ ' ಗಳ ಹಾಗೆ ಈತನ ಅನೇಕ ಕಿನ್ನರ ಕಥೆಗಳು ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲೂ ವಯಸ್ಸಿನವರಿಗೂ ಮನರಂಜನೆಯನ್ನು ಉಂಟುಮಾಡುವುದು ಮಾತ್ರ ವಲ್ಲದೆ ವ್ಯವಹಾರಕ್ಕೆ ಅಗತ್ಯವಾದ ಲೋಕನೀತಿಯನ್ನೂ ಕಾವ್ಯ ಚ್ಛಲದಿಂದ ಉಪದೇಶಮಾಡುತ್ತವೆ

ಇಂಗ್ಲಿಹಿನಲ್ಲಿ ನಾವು ಕೇಳಿರುವ " ಸಿಲ್‌್ರಿಮ್ಸ್‌ ಪ್ರಾಗ್ರೆಸ್‌ '" ಸಂಸ್ಕೃತ ದಲ್ಲಿ ನಾವು ಕೇಳಿರುವ ಪ್ರಬೋಧ ಚಂದ್ರೋದಯ ' ಮತ್ತು " ಸಂಕಲ್ಪ ಸೂರ್ಯೋದಯ ' ಮುಂತಾದ ಜಾತಿಯ ಕೃತಿಗಳು ಕಾವ್ಯ ನಾಟಕಗಳ ರೂಪ ದಲ್ಲಿ ಅಧ್ಯಾತ್ಮ ವಿಚಾರಗಳನ್ನು ಪ್ರತಿಪಾದಿಸುವಂತೆಯೇ ಹ್ಯಾನ್ಸ್‌ ಕ್ರಿಶ್ಚನ್‌ ್ಯಂಡರ್ಸನ್ನನ ಕೆಲವು ಕತೆಗಳಲ್ಲಿ ಕೂಡ ಅಧ್ಯಾತ್ಮವಾದವೇ ತಿರುಳಾಗಿದೆ.

4

ಸುರತ ಸಾಹಿತ್ಯದ ಪ್ರಕಾರಗಳನ್ನು " ಪ್ಯಾರಬಲ್‌' (ಉಪಮಾನ ಕಥೆ, ಗ್‌ ಷಾಂತ), " ಅಲಿಗರಿ' (ರೂಪಕಕಥೆ) ಎಂದು ಇಂಗ್ಲಿಷಿನಲ್ಲಿ ಕರೆಯುತ್ತಾರೆ.

ಸಂಗ್ರಹದಲ್ಲಿ ಇರುವ ನಾಲ್ದು ಕತೆಗಳೂ « ಫೇಬಲ್‌ ', ` ಪ್ಯಾರಬಲ್‌ ', * ಅಲಿಗರಿ' ಎಂಬ ಜಾತಿಗೆ ಸೇರಿದುವು.

ಚಿಕ್ಕ ಮಕ್ಕಳು ಕತೆಗಳನ್ನು ಓದಿದರೆ ಮನಸ್ಸಿಗೆ ರಂಜನೆಯಾಗು ದ. ಇದನ್ನೇ ದೊಡ್ಡವರು ಓದಿದರೆ ಇಲ್ಲಿನ ಘಟನೆಗಳನ್ನು ತಮ್ಮ ತ್ಲೈಮತ್ತಿನ ಜನರ ನಡೆನುಡಿಗಳಿಗೆ ಅನ್ವಯಿಸಿಕೊಂಡು, ಅದರಿಂದ ಲೋಕನೀಕಿಯನ್ನು ಸಂಗ್ರಹಿಸಬಹುದು , ಬದುಕೆನಲ್ಲಿ ಇಂದ್ರಿಯಗಳಿಗೆ ಗೋಚರವಾದುಡು ಅಸ್ಟೇ ಅಲ್ಲದೆ ಅತೀಂದ್ರಿಯವಾದುದೂ ಒಂದು ಉಂಟೆಂಬ ನಂಬಿಕೆ ಸರ್ವದೇಶಕ್ಕೂ ಸಾಮಾನ್ಯವೆಂಬುದನ್ನೂ ಕಾಣಬಹುದು , ಪರ ದೇರದ ಉತ್ಕೃಷ್ಟಕವಿಯ ಮನೋಧರ್ಮ ಸ್ವದೇಶದ ಉತ್ಕೃಷ್ಟಕವಿಯ ನ.ನಸ್ಸಿನಂತೆಯೇ ಏಶ್ವಸ್ಸರ್ಶಿ ಎಂಬುದನ್ನೂ ಕಾಣಬಹುದು.

ತ್ರ ರ್ಯಾ [a

ಇಷ್ಟು ಅರಿಕೆಮಾಡಿ, ಕತೆಗಳನ್ನ ಸಹೃದಯರ ಮಡಿಲಿನಲ್ಲಿ ಇಡು 3 ೬ನೆ. ಅದಕ್ಕೆ ಮೊದಲು, ಕತೆಗಳಿಗೆ ಚಿತ್ರಗಳನ್ನು ಬರೆದುಕೊಟ್ಟ ಶ್ರೀ

ಎಸ" ಆರ್‌. ಸ್ವಾಮಿ ಇವರಿಗೆ ನನ್ನ ಕೃತಜ್ಞತೆಯನ್ನು ಸಂತೋಷದಿಂದ .ಸಸುತ್ತೇನೆ.

ಜಿ ಫಿ. ರಾಜರತ್ತುಂ

ಒಳಪಿಡಿ

ಅರಸನ ಕನಸು

ಪಂಡಿತನ ನೆರಳು

ಚಿಕ್ಕ ಮಾನಕನ್ಕೆ ಕುರೂಸಿಯಾದ ಮರಿಬಾತು

ಚಿತ್ರಗಳು

ಘಟಸರ್ಪದ ಎದುರಿಗೆ ಹಳ್ಳಿಯವನು ಪಂಡಿತನೂ ಅವನ ಹಳೆಯ ನೆರಳೂ ಮಾನಕನ್ಯೆಯರೂ ಮುದಿ ಅಜ್ಜಿಯೂ ಚಿಕ್ಕ ಮಾನಕನ್ಯೆ ಮತ್ತು ಮಾಟಗಾತಿ ಕಟ್ಟಕಡೆಗೆ ಮೊಟ್ಟಿ ಒಡೆಯಿತು

ಪುಟ

ಗಿಂ ೩೧

೬೮

ಎದುರು ಪುಟ 6

೧೬

೩೨

ಲಳ

೬೪

ಜಿ. ಪಿ. ರಾಷಿರತ್ನ೦ ಅವರೆ ಪುಸ್ತಕಗಳು

ರತ್ನನ ಪದಗಳು ನಕೃಳಾ ತಾಯಿ

ಶಾಂತಿ ನಮ್ಮ ನಗೆಗಾರರು ನೂರು ಪುಟಾಣಿ ಕಲಸ ಕಥನ

ಪುರುಷ ಸರಸ್ವತಿ ಏಕಲವ್ಯ

ಪರಗತಿ ಪಕ್ಷಿ ಕ್ಸೆಲಾಸಂ ಕಂಲಿಂಗ್‌ ಹನಿಗಳು ಕೋಳೀಕೆ ರಂಗಾ ಬೆಳ.ದಿಂಗಳ. ನಡು ನಮ್ಮವರು ಗಂಡುಗೊಡಲಿ ವಿದ್ಯಾರ್ಥಿವಿಚಾರ ವಿಲಾಸ ಶಕಾರನ ಶಾರೆಣಟು ಂಕಣ್ಣಯ್ಯ ಜ್ಞ್ಞಾಪಕ--- ಸಂಭವಾವಿ. ಯ.ಗೇಯುಗೇ ಉಪನ್ಯಾಸಗಳು ಹೆತ್ತುವರ್ಹ ವೈಣಿಕನ ವೀಣೆ

ಅನಾದರ ಸವ 000000000 ಪತರ. ರಾವನ ನನಾದ ವಟ ಅಜನ 1000 ಉಳಿಸುವ ನಿಫ್ರೋ ರಾಳ. ೫೬೭ ಕಲ್ಪಿ ನನರ ಸಾಕಾ ಇರರ ವ-ರೇ

ಸತ್ಯಶೋಧನ ಸ್ರಸ್ತಕ ಭಂಡಾರ

CX

w Ve

Ye

ತು 7೧ 7೫2

ಬಿಜು ೨೪ ye ಐರ್‌ ಟೌ

ರ್‌ ಸಾ” ಹ. ಅರ ಸರ ಹು ಮ್‌ ಪ್‌ “ಇವ್ರ, ತ್ತರ ದ್‌

ಸ್ಸ we |

NY ಕಾ

aod ಬರ್‌ 531 ಸ್ವ. ಸ್‌ ಎಷ್ಟ ರಿ ಇ1. ಳಾ ಜ್ತ ಜಾ ಜಾ ಇರಾ 4 ಯೂ ಗಟ್ಟ -ತಿಕ್ಳೆ ಅಜ ಕಾಕು ದರ್‌

1 K | ಹಾ ಳ್ಳ 1 Kf: \ Fe - ಳ್‌ ಗಲ್‌ ಖಂ ಭದ ದೂಡಿ

ಅರಸನ ಕನಸು

ಇದು ಬರಿಯ ಕನಸಿನ ಕತೆ ಅಲ್ಲ. ಲೋಕದಲ್ಲಿ ಸಾವು ಇಂತಹ ಸಂಗತಿ ನಡೆಯುವುದನ್ನು ಕಾಣುತ್ತೇವೆ.

ವ್ಯಕ್ತಿಯಾದವನು ಸದಾಚಾರಿಯಾಗಿದ್ದರೆ ಅದು ಅವಸ ಸುತ್ತುಮುಶ್ತೂ ಇರುವವರು ಆಚರಿಸುತ್ತಿರುವ ಸದಾಚಾರಡ ಫಲ; ಅವನು ದುರಾಚಾರಿಯಾದರೆ ಆದು ಅವನ ಸುತ್ತು ಮುತ್ತೂ ಇರುವವೆರೆ ದುರಾಚಾರದ ಪ್ರಭಾವ ಹತ್ತು ಜನರ ನಡುವೆ ಬದುಕುವವನು ಸಾಮಾನ್ಯವಾಗಿ ಅವರಂತೆಯೇ ಆಗಿ ಬಿಡುವುದು ಸಹಜ, ಕತೆಯ ಹಳ್ಳಿಯವನು ಇಂತ

ವ್ಯಕ್ತ.

ಲೋಕಸತ್ಯವನ್ನ ತಿಳಿದಂಥವರ. ಯಾವ ವ್ಯಕ್ತಿ ದುರಾಚಾರಮಾಡಿದರೊ ಅವನನ್ನು ದಂಡಿಸುವುದಿಲ್ಲ ಯಾವ ವ್ಯಕ್ತಿ ಸದಾಚಾರ ನಡೆಸಿದರೂ ಅದಕ್ಕಾಗಿ ಪ್ರಶಂಸಿಸುವುದಿಲ್ಲ ಸಮಾಜದ ದೊಡ್ಡ ಹೊಣೆಯನ್ನು ತಿಳಿದು ಸಮಾಢುನದಿಂದಿರು ತ್ತಾರಿ. ಕತೆಯ ಘಟಸರ್ಪ ಸತ್ಯವನ್ನು ತಿಳಿದು

ಸಮಾಧಾನವಾಗಿದ್ದ ಪ್ರಾಣಿ.

ಅರಸನ ಕನಸು ವ. ಮೊದಲನೆಯ ಕನಸು.

ಬಹುಕಾಲದ ಹಿಂದೆ ಒಂದಾನೊಂದು ಊರಿನಲ್ಲಿ ಒಬ್ಬ ದೊರೆ ರಾಜ್ಯ ವಾಳುತ್ತಿದ್ದನು ರಾಜ್ಯದಲ್ಲಿ ಅವನೂ ಸುಖವಾಗಿದ್ದ, ಅವನ ಪ್ರಜೆಗಳೂ ಸುಖವಾಗಿದ್ದರು

ಒಂದು ಸಲ ದೊರೆ ಒಂದು ಕನಸು ಕಂಡ ಶಾನು ಮಲಗಿದ್ದ ಕೊಠಡಿಯ ತುಂಒ ನರಿಗಳು ಓಡಾಡುತ್ತಿದ್ದ ಹಾಗೆ ಅವನಿಗೆ ಕನಸಾಯಿತು. ಕನಸಿನಲ್ಲಿ ಕೇಳಿಬಂದ ನರಿಗಳ ಕೂಗಿನಿಂದ ನಿದ್ರೆ ಭಂಗವಾಗಿ, ಅವನಿಗೆ ಎಚ್ಚರವಾಯಿತು. ಶಾನು ಕಂಡ ಕನಸಿಗೆ ಏನು ಅರ್ಧವೋ ಅವನಿಗೆ ತಿಳಿಯ ಲಿಲ್ಲ. ಬೆಳಗಾದ ಒಡನೆಯೆ: ಬ್ರರೋಹಿತರನ್ನೂ ಮಂತ್ರಿಗೆಳನ್ನೂ ಕರೆಸಿ, ತಾನು ಕಂಡ ಕನಸನ್ನು ಅವರಿಗೆ ತಿಳಿಸಿ ಇದಕ್ಕೇನು ಅರ್ಧ?” ಎಂದು ಕೇಳಿದ ಪ್ರರೋಜಿತನಿಗಾಗಲಿ ಮಂತ್ರಿಗಳಿಗಾಗಲಿ ರಾಜನ ಕನಸಿನ ಅರ್ಥ ಗೊತ್ತಾಗಲಿಲ್ಲ

ಆಗ ರಾಜನು ಡಂಗುರದವನನ್ನು ಕರೆಸಿ, «ರಾಜನ ಕನಸಿಗೆ ಅರ್ಧ ನೇನೆಂದು ತಿಳಿನಿದವರಿಗೆ ತುಂಬ ಒಹುಮಾನ ಕೊಡುತ್ತೇನೆ' ಎಂದು ಡಂಗುರ ಹಾಕಿಸಿರಿ'' ಎಂದು ಆಜ್ಞಮಾಡಿದನು ಆದರಂತೆ ಮಂತ್ರಿಗಳು ದೇಶದಲ್ಲೆಲ್ಲ ರಾಜನ ಆಜ್ಞೆಯನ್ನು ಸಾರಿಸಿದರು ಒಂದು ವಾರದೊಳಗಾಗಿ ದೇಶದ ನಾನಾ ಭಾಗೆಗಳಿಂದ ಸಾವಿರಾರು ಜನ ರಾಜನ ಕನಸಿಗೆ ಅರ್ಥ ಹೇಳುವುದಕ್ಕಾಗಿ ಬಂದು ರಾಜಧಾನಿಯಲ್ಲಿ ಸೇರಿದರು

ಹೀಗೆ ಬಂದವರಲ್ಲಿ ಒಬ್ಬ ದೂರದ ಹಳ್ಳಿಯಿಂದ ಒಂದವನು, ಒಡವ ಅವನು ರಾಜಧಾನಿಗೆ ಬರುವಾಗ ಎರಡು ಗುಡ್ಡಗಳ ಮಧ್ಯದ ಒಂದು ಕಣಿವೆ ಯನ್ನು ದಾಟ ಬರಬೇಕಾಗಿತ್ತು. ಅವನು ಅದನ್ನು ದಾಟ ಬರುವಾಗ ಅಲ್ಲಿ ಅವನ ದಾರಿಗೆ ಅಡ್ಡವಾಗಿ ಒಂದು ದೊಡ್ಡ ಹಾವು ಮಲಗಿತ್ತು ಘಟ ಸರ್ಪದ ಉಬ್ಬಿದ ಹೆಡೆಯನ್ನೂ ಅದು ಹೊರಗೆ ಚಾಚುತ್ತಿದ್ದ ಎರಡು ಕವಲಿನ

ಪಂಡಿತನ ನೆರಳು

ನಾಲಗೆಯನ್ನೂ ಕಂಡು ಹಳ್ಳಿಯವನಿಗೆ ತುಂಬ ಹೆದರಿಕೆಯಾಯಿತು. ಮುಂದೆ ಹೆಜ್ಜೆಯಿಡಲಾರದೆ, ಹಿಂದಿರುಗಿ ಓಡಿಹೋಗಲಾರದೆ, ಅವನು ಅಲ್ಲಿಯೇ ನಡುಗುತ್ತ ನಿಂತುಬಿಟ್ಟ.

ಹಾವು ಅನನ ಹೆದರಿಕೆಯನ್ನು ಕಂಡು, “ಅಯ್ಯಾ ಹಳ್ಳಿಯವನೆ ಹೆದರಬೇಡ. ನಾನು ನಿನಗೆ ತೊಂದರೆ ಮಾಡುವುದಿಲ್ಲ. ನೀನು ಎಲ್ಲಿಗೆ ಹೋಗುವೆ ಎಂಬುದು ನನಗೆ ಗೊತ್ತು ನೀನು ಏತಕ್ಕೆ ಹೋಗುನೆ ಎಂಬುದು ನನಗೆ ಗೊತ್ತು ರಾಜಧಾನಿಯಲ್ಲಿ ರಾಜನು ಕಂಡ ಕನಸಿಗೆ ಏನು ಅರ್ಧ ಎಂಬುದನ್ನು ನಾನು ನಿನಗೆ ಶೇಳಿಕೊಡುತ್ತೀನೆ ನೀನು ಅದನ್ನು ರಾಜನಿಗೆ ತಿಳಿಸು. ಆದೆರೆ ಮಾತ್ರ, ರಾಜನು ಪ್ರೀತಿಯಿಂದ ನಿನಗೆ ಏನು ಬಹುಮಾನ ಕೊಡುವನೋ ಅದರಲ್ಲಿ ಅರ್ಥವನ್ನು ನೀನು ನನಗೆ ಕೊಡಬೇಕು ಇದಕ್ಕೆ ನೀನು ಒಪ್ಪುವೆಯ ?” ಎಂದು ಮನುಷ್ಯರು ಮಾತನಾಡುವ ಹಾಗೆ ಹೇಳಿತು.

ಹೀಗೆ ಕಾವು ನಯವಾಗಿ ವಿನಯದಿಂದ ಮನುಷ್ಯರ ಹಾಗೆ ಮಾತ ನಾಡಿದುದನ್ನು ಕೇಳಿ ಹಳ್ಳಿಯವನಿಗೆ ಸ್ವಲ್ಪ ಥೈರ್ಯ ಬಂತ್ಕು ಕೈಕುಲುಗಳ ನಡುಕ ಕಡಿಮೆಯಾಯಿತು. ನಿಂತ ಕಡೆಯೇ ನೆಲದ ಮೇಲೆ ಮಂಡಿಯೂರಿ ಕು*ಶು, ಎರಡು ಕೈಗಳನ್ನೂ ಜೋಡಿಸಿ ಶಲೆಯ ಮೇಲಿಟ್ಟುಕೊಂಡು, ಹಳ್ಳಿಯೆನನು ಆ! ಸರ್ಹರಾಜ' ನಿನ್ನ ಕೃಸೆಯಿಂದ ನಾನು ಈಗ ಬದುಕಿದೆ. ನಿನ್ನ ಕೃಪೆಯಿಂದ ನಾನು ನಾಳೆ ಅರಸನ ಬಹುಮಾನವನ್ನು ಸಂಪಾದಿಸುತ್ತೇನೆ. ಬಹುಮಾನದಲ್ಲಿ ನನಗೆ ಅರ್ಧ ಸತ್ಯವಾಗಿಯೂ ಕೊಡುತ್ತೀನೆ ರಾಜನ ಕನಸಿಗೆ ಏನು ಅರ್ಧ ಎಂಬುದನ್ನು ನನಗೆ ದಯಮಾಡಿ ತಿಳಿಸು” ಎಂದು

ಪ್ರಾರ್ಥಿಸಿದನು.

ಅದಕ್ಕೆ ಹಾವು ಒಳ್ಳೆಯದು. ರಾಜನನ್ನು ನೀನು ಕಂಡಾಗ ಅವನಿಗೆ ಹೀಗೆ ಹೇಳು. " ರಾಜಾ! ನೀನು ಕನಸಿನಲ್ಲಿ ನರಿಗಳನ್ನು ಕಂಡಿ. ನರಿ ಬಹಳ ಕ.ಯುಕ್ತಿಯ ಪ್ರಾಣಿ, ಬಹಳ ಮೋಸದ ಪ್ರಾಣಿ, ನಂಬಿದವರಿಗೆ ಜ್ರೋಹಮಾಡುವ ಪ್ರಾಣಿ. ಆದ್ದರಿಂದ ನರಿಯ ಹಾಗೆಯೇ ಕುಯುಕ್ತಿಯನ್ನು ಉಪಯೋಗಿಸಿ, ಕಂಡವರಿಗೆ ಮೋಸಮಾಡಿ, ನಂಬಿದವರಿಗೆ ದ್ರೋಹಮಾಡ

ಅರಸನ ಕನಸು

ತಕ್ಟಂಧ ಜನರು ದೇಶದಲ್ಲಿ ಹೆಚ್ಚುತ್ತಿದ್ದಾರೆ ಎಂಬುದು ನಿನ್ನ ಕನಸಿನ ಅರ್ಥ' ಎಂದು ರಾಜನಿಗೆ ನೀನು ಹೇಳು. ಆದರೆ ಮಾತ್ರ ಮರೆಯೆಬೀಡ ರಾಜನು ಕೊಡುವ ಬಹುಮಾನದಲ್ಲಿ ನನಗೆ ಅರ್ಧ ತಂದುಕೊಡಬೇಕು ಮರೆಯ ಬೇಡ ' ಎಂದು ಹೇಳಿತು.

ಹಾಗೆಯೇ ಆಗಲೆಂದು ಹಳ್ಳಿಯವನು ಹಾವಿಗೆ ನಡುಬಗ್ಗಿ ನಮ ಸ್ಫಾರಮಾಡಿದನು. ಹಾವು ಒಂದು ಪಕ್ಕಕ್ಕೆ ಸರಿದು ಅವನಿಗೆ ದಾರಿಬಿಟ್ಟತು. ಹಳ್ಳಿಯವನು ರಾಜಧಾನಿಗೆ ಹೊರೆಟುಬಂದನು.

ವೇಳೆಗೆ ರಾಜಧಾನಿಗೆ ಬಂದು ತುಂಬಿದ್ದ ಅನೇಕರು ರಾಜನ ಕನಸಿಗೆ ವಿಧವಿಧವಾಗಿ ಚಿತ್ರವಿಚಿತ್ರವಾಗಿ ಅರ್ಧ ಹೇಳುತ್ತಿದ್ದರು. ಆದರೆ ಅದು ಯಾವುದರಿಂದಲೂ ದೊರೆಯ ಮನಸ್ಸಿಗೆ ಸಮಾಧಾನವಾಗಲಿಲ್ಲ. ವೇಳೆಗೆ ಹಾವಿನಿಂದ ಗುಟ್ಟನ್ನು ತಿಳದುಕೊಂಡಿದ್ದ ನಮ್ಮ ಹಳ್ಳಿಯವನು ಬಂದು, ಅರಸನಿಗೆ ಅಡ್ಡಬಿದ್ದು, ತನಗೆ ಹಾವು ಹೇಳಿಕೊಟ್ಟ ಹಾಗೆಯೇ ಅರಸನಿಗೆ ಹೇಳಿದನು. ಅರಸನು ಅವನ ಮಾತಿಗೆ ಬಹಳ ಸಂತೋಷಸಟ್ಟು, ಅವನಿಗೆ ತುಂಬ ಬಹುಮಾನಮಾಡಿ ಕ€ಸಿದನು

ಆದರೆ ಹಳ್ಳಿಯವನು ಮಾತ್ರ ತಾನು ಹಾವಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಲಿಲ್ಲ ಬಂದ ದಾರಿಯಲ್ಲಿಯೇ ಹಿಂದಿರುಗಿದರೆ ಹಾವಿಗೆ ಅರ್ಧ ಬಹುಮಾನ ಕೊಡಬೇಕಾಗುವುದೆಂದು, ದಾರಿ ಬಿಟ್ಟು, ಬೇರೆ ದಾರಿಯಿಂದ ಬಳಸಿಕೊಂಡು ಹೋಗಿ ತನ್ನ ಹಳ್ಳಿಯನ್ನು ಸೇರಿದನು.

" ಎರಡನೆಯ ಕನಸು ಸ್ವಲ್ಪ ದಿವಸ ಕಳೆಯಿತು. ಹಳ್ಳಿಯವನು ಹಾವನ್ನು ಮರೆತೇಬಿಟ್ಟ.

ಇನ್ನೂ ಸ್ವಲ್ಪ ದಿವಸ ಕಳೆಯಿತು. ಅರಸನಿಗೆ ಇನ್ನೊಂದು ಕನಸು ಬಿತ್ತು. ತಾನು ಮಲಗಿದ್ದ ಮನೆಯ ತುಂಬ, ಯಾವ ಕಡೆ ನೋಡಿದರೂ ಹರಿತವಾದ ಕತ್ತಿಗಳು ಫಳಫಳನೆ ಬೀಸುತ್ತಿರುವ ಹಾಗೆ ಅವನ ಕನಸಿನಲ್ಲಿ ಕಾಣಿಸಿತು ಎರಡನೆಯ ಕತ್ತಿಗಳ ಕನಸನ್ನ ಕಂಡು ಅರಸನಿಗೆ ಕೂಡ

ಪಂಡಿತನ ನೆರಳು

ದಿಗಿಲಾಯಿತು, ಹಣೆಯ ಮೇಲೆ ಚಿನರು ಒಡೆಯಿತು. ಆಗ ಅನನು ತನ್ನ ಮೊದಲಿನ ಕನಸಿಗೆ ಅರ್ಧಹೇಳಿದ ಹಳ್ಳಿ ಯವನನ್ನು ಬೇಗನೆ ಕರೆದು ತರುವಂತೆ ಮಂತ್ರಿಗೆ ಆಜ್ಞೆ ಮಾಡಿದ. ಅದರಂತೆ ಮಂತ್ರಿ ಹಳ್ಳಿ ಯವನನ್ನು ಕರೆದುತರುವಂತೆ ಆಳುಗಳನ್ನು ಕಳುಹಿಸಿದ.

ರಾಜನ ಆಳುಗೆಳು ಬಂದು ಕರೆದಾಗೆ ಹಳ್ಳಿ ಯವನಿಗೆ ತಾನು ಮೋಸ ಮಾಡಿದ ಹಾವಿನ ಜ್ಞಾನಕ ಬಂತು ಆದಕ್ಕೆ, ತನಗೆ ಉಪಕಾರ ಮಾಡಿದ ಹಾವಿಗೆ ತಾನು ಮೋಸ ಮಾಡಿದೆನಲ್ಲಾ ಎಂದು ಅವನಿಗೆ ಸ್ವಲ್ಪವೂ ನಾಚಿಕೆ ಯಾಗಲಿಲ್ಲ. ಪುನಃ ಅದೇ ಹಾವಿನ ಸಹಾಯ ಪಡೆಯಬೇಕೆಂದು, “ಇದೋ ಬಂದೆ, ನೀವು ಹೋಗಿ” ಎಂದು ರಾಜನ ದೂತರನ್ನು ಬೇರೆ ದಾರಿಯಿಂದ ಕಳುಹಿಸಿ, ಶಾನು ಹಿಂದೆ ಹಾವನ್ನು ಕಂಡ ಕಣಿವೆಗೆ ಪುನಃ ಬಂದನು.

ಆದರೆ ಅಲ್ಲ ಎಲ್ಲಿ ನೋಡಿದರೂ ಹಾವು ಕಂಡುಬರಲಿಲ್ಲ. ಆಗ ಹಳ್ಳಿ ಯೆವನು ಹಾವೇ! ಹಾವೇ! ಓ, ಸರ್ಪರಾಜಾ |! ಸರ್ಹರಾಜಾ !* ಎಂದು ಗಟ್ಟಿಯಾಗಿ ಕೂಗಿದ. ಎಷ್ಟು ಕೂಗಿದರೂ ಹಾವು ಎಲ್ಲಿಯೂ ಕಾಣಿಸಲಿಲ್ಲ. ಮುಂದೆ ಏನು ಮಾಡಬೇಕೆಂದು ತಿಳಿಯದೆ ಹಳ್ಳಿಯವನು ಅಳುತ್ತ ಅಲ್ಲಿಯೇ ಕುಳಿತುಬಿಟ್ಟ.

ಆಗೆ ಹಾವು ಪಕ್ಕದ ಒಂದು ಹುತ್ತೆದಿಂದ ಹೊರಗೆ ಬಂದು, “ಏನಯ್ಯ? ಏಕೆ ಅಳುತ್ತೀಯೆ?” ಎಂದಿತು ಹಳ್ಳಿಯವನು ಬೆಚ್ಚಿಬಿದ್ದು, ಮೇಲೆದ್ದು, ಹಾವಿಗೆ ನಮಸ್ಕಾರಮಾಡಿ, ಮಹಾನಾಗಾ! ಹೋದ ಸಲ ನಾನು ಆಡಿದ ಮಾತು ತಪ್ಪಿದೆ. ನಾನು ಮಾಡಿದುದು ಮಹಾ ಅಸರಾಧವಾಯಿತು. ದಯಮಾಡಿ ನನ್ನನ್ನು ಕ್ಷಮಿಸು. ಅದೇ ಅರಸನಿಗೆ ಈಗ ಇನ್ನೊಂದು ಕನಸು ಕಾಣಿಸಿತಂತೆ. ಹರಿತವಾದ ಕತ್ತಿಗಳು ಸುತ್ತಲೂ ಬೀಸಾಡುವುದನ್ನು ಅವನು ಕನಸಿನಲ್ಲಿ ಕಂಡನಂತೆ. ಅದರ ಅರ್ಧವನ್ನು ಈಗೆಲೂ ನಾನೇ ಹೇಳಬೇಕಂತೆ. ಹೇಳಿದರೆ ತುಂಬ ಬಹುಮಾನ ಕೊಡುವನಂತೆ. ಸಲ ಖಂಡಿತ ಬಹು ಮಾನವನ್ನು ಪೂರ್ತಿಯಾಗಿ ನಿನಗೇ ಒಪ್ಪಿಸುತ್ತೇನೆ. ದಯಮಾಡಿ ಅರಸಿನ ಕನಸಿನ ಅರ್ಥವನ್ನು ನನಗೆ ನೀನು ತಿಳಿಸು” ಎಂದು ಕಣ್ಣೀರು ಸುರಿಸುತ್ತ, ಕೈಮುಗಿದು ಬೇಡಿಕೊಂಡನು.

ಅಶಸನ ಕನಸು 8

ಆಗ ಹಾವು * ಕೇಳು ಹಳ್ಳಿಗಾ! ಯುದ್ಧಮಾಡುವಾಗ ಮಾತ್ರ ಕತ್ತಿ ಗಳನ್ನು ಒರೆಗಳಿಂದ ಕಳಚುತ್ತಾರೆ ಯಂದ್ಧವಾದಾಗ ಮಾತ್ರ ಹರಿತವಾದ ಕತ್ತಿಗಳನ್ನು ಎಲ್ಲ ಕಡೆಯೂ ಬೀಸುತ್ತಾರೆ. ಆದ್ದರಿಂದ, ಅರಸನು ಕಂಡ ಕನಸಿಗೆ ಇಷ್ಟೆ ಅರ್ಥ : ಹೆರಿತವಾದ ಕತ್ತಿ ಬೀಸುವದನ್ನು ಕನಸಿನಲ್ಲಿ ಕಂಡದ್ದ ರಿಂದ, ದೇಶದಲ್ಲಿ ಯುದ್ಧ ನಡೆಯುತ್ತದೆ ಎಂಬುದನ್ನು ಅರಸನು ಶಿಳಿಯಲಿ'' ಎಂದು ಹೇಳಿ, " ಸಲ ನೀನು ನಿನ್ನ ಮಾತನ್ನು ಉಳಿಸಿಕೊಳ್ಳುವೆಯೆಸ್ಟೆ 1 ಎಂದಿತು.

" ಉಂಟಿ? ಆಡಿದ ಮಾತಿಗೆ ಮಕ್ತೆ ತಬ್ಪಿಯೇನೆ?” ಎಂದು ಹಳ್ಳಿ ಯವನು ಹಾವಿಗೆ ಉಪಚಾರಹೇಳಿ, ರಾಜಧಾನಿಯ ಕಡೆಗೆ ಜೇಗ ಬೇಗ ಕಾಲು ಹಾಕಿದನು.

ರಾಜಧಾನಿಯಲ್ಲಿ ಅರಸನಾದರೋ ಹಳ್ಳಿಯವನು ಬರುವುದನ್ನೇ ಎದುರುನೋಡುತ್ತ ಕುಳಿತಿದ್ದನು. ಹಳ್ಳಿಯವನು ಬಂದೊಡನೆ ಅವನನ್ನು ತಾನು ಕಂಡ ಕನಸಿನ ಅರ್ಥವೇನೆಂದು ಕೇಳಿದನು. ಹಳ್ಳಿಯವನು ಹಾವಿ ನಿಂದ ತಾನು ಕಲಿತುದನ್ನು ಒಪ್ಪಿಸಿದನು. ರಾಜನು ಹಳ್ಳಿ ಯವನು ಹೇಳಿದ ಅರ್ಥಕ್ಕೆ ಬಹಳ ಸಂತೋಷಪಟ್ಟು, ಅವನಿಗೆ ತುಂಬ ಬಹುಮಾನ ಕೊಟ್ಟನು. ಹಳ್ಳಿಯವನನ್ನು ಕಳುಹಿಸಿಕೊಟ್ಟ ಬಳಿಕ ಯುದ್ದಕ್ಕೆ ಬೇಕಾದ ಸಿದ್ಧತೆ ಗಳನ್ನು ಮಾಡತೊಡಗಿದನು.

ಹಳ್ಳಿಯವನು ರಾಜಧಾನಿಯಿಂದ ತನ್ನ ಹಳ್ಳಿಗೆ ಹೊರಡುವುದಕ್ಕೆ ಮುಂಚೆ, ಅಂಗೆಡಿಬೀದಿಗೆ ಹೋಗಿ, ಒಂದು ಉದ್ದವಾದ ಹರಿತವಾದ ಕತ್ತಿ ಯನ್ನು ಕೊಂಡುಕೊಂಡು, ಕಂಬಳಿಯಲ್ಲಿ ಮುಚ್ಚಿಕೊಂಡು, ತನಗೆ ಸಹಾಯ ಮಾಡಿದ ಹಾವು ಇದ್ದ ಕಣಿವೆಗೆ ಬಂದನು. ಅವನು ಬರುವವೇಳೆಗೆ ಹಾವು ಅಲ್ಲಿ ದಾರಿಯಲ್ಲಿ ಕಾದುಕೊಂಡಿತ್ತು. ಹಳ್ಳಿಯವನನ್ನು ಕಂಡೊಡನೆಯೆ i ಏನಯ್ಯಾ ? ಎಲ್ಲಿ--ಅರಸನು ಕೊಟ್ಟ ಬಹುಮಾನ?” ಎಂದು ಕೇಳಿತು.

ಅದಕ್ಕೆ ಹಳ್ಳಿಗನು ತನ್ನ ಕಂಬಳಿಯಲ್ಲಿ ಮುಚ್ಚಿಕೊಂಡಿದ್ದ ಕತ್ತಿಯನ್ನು ಥಟಕ್ಕನೆ ಹೊರಗೆಳೆದು, ಬಹುಮಾನ ಬೇಕೇ ನಿನಗೆ? ಬಹುಮಾನ?

ಪಂಡಿತನ ನೆರಳು

ತೆಗೆದುಕೊ! ಇದೆ ಬಹುಮಾನ!” ಎಂದು ಹಾವಿನ ಮೇಲೆ ಹಾಯ್ದು. ಕತ್ತಿಯಿಂದ ಫಳೀರೆಂದು ಹೊಡೆದನು. ಆದರೆ ಅವನು ಕತ್ತಿಯನ್ನು ಕಂಬಳಿ ಯಿಂದ ಎಳದು, ಮೇಲೆ ಎತ್ತಿ, ಬೀಸುವ ಹೊತ್ತಿಗಾಗಲೇ ಹಾವು ಪಕ್ಕ ದಲ್ಲಿದ್ದ ತನ್ನ ಹುತ್ತವನ್ನು ಹೊಕ್ಕು ಕಣ್ಮರೆಯಾಗುತ್ತಿತ್ತು. ಆದರೂ ಹಳ್ಳಿಗನ ಕತ್ತಿಯ ಏಟು ಅದರ ಬಾಲದ ಮೇಲೆ ಬಿದ್ದು, ಬಾಲದ ತುದಿ ಕತ್ತರಿಸಿ ಹೋಯಿತು.

"ಇನ್ನೊಂದು ಸಲ ಬಹುಮಾನ ಕೇಳಲಿ. ಮಾಡುತ್ತೇನೆ ಇದಕ್ಕೆ ಎಂದು ಕೋಪದಿಂದ ಹ್ಹ ಕಡಿಯುತ್ತ ಹಳ್ಳಿಯವನು ತನ್ನ ಹಳ್ಳಿಗೆ ಹೋದನು.

ಮೂರನೆಯ ಕನಸು

ಇನ್ನೂ ಸ್ವಲ್ಪಕಾಲ ಕಳೆದ ಬಳಿಕ ರಾಜನಿಗೆ ಇನ್ನೂ ಒಂದು ಕನಸು ಕಾಣಿಸಿಕೊಂಡಿತು. ಶ:ನು ಮಲಗುವ ಮಂಚದ ಸುತ್ತ ಕುರಿಮರಿಗಳು ಕುಣಿಯುತ್ತ ಓಡಾಡುವಂತೆಯೂ ತನ್ನ ಮಂಚದ ಮೇಲೆ ಪಾರಿವಾಳಗಳು ಹಾರಾಡುವಂತೆಯೂ ಅವನಿಗೆ ಕನಸಾಯಿ:ತು. ಅರಸನಿಗೆ ಹಿಂದೆ ಕಂಡ ಕನಸುಗಳಿಂದ ಭಯವಾದಂತೆ ಈಗ ಆಗದಿದ್ದರೂ ಹೊಸ ಕನಸಿನ ಅರ್ಧ ವೇನೆಂದು ತಿಳಿಯಲು ತುಂಬ ಕುತೂಹಲವಾಯಿತು. ಅದಕ್ಟೋಸ್ಪರ ಪುನಃ ಹಳ್ಳಿಯವನನ್ನೇ ಕರೆತರುವಂತೆ ಮಂತ್ರಿಗಳಿಗೆ ಆಜ್ಞೆ ಮಾಡಿದನು.

ಈಸಲ ಮಾತ್ರ, ಅರಸನ ಆಜ್ಞೆಯನ್ನು ಕೇಳಿದಾಗ ಹಳ್ಳಿ ಯವನಿಗೆ ತುಂಬ ಭಯೆವಾಯಿತು. ಕನಸಿನ ಅರ್ಥವನ್ನು ತಿಳಿಯದ ತಾನು ಅರಸನ ಮುಂದೆ ಹೇಗೆ ಹೋಗಿ ನಿಲ್ಲುವುದು ಎಂದು ಅವನಿಗೆ ಬಹಳ ಯೋಚನೆ ಯಾಯಿತು. ಹಿಂದೆ ಎರಡು ಸಲವಾದರೋ ಹಾವು ತನಗೆ ಅರಸನ ಕನಸಿಗೆ ಏನು ಅರ್ಧನೆಂಬುದನ್ನು ಹೇಳಿಕೊಟ್ಟು ಉಪಕಾರಮಾಡಿತ್ತು ಆದರೆ ಉಪಕಾರಕ್ಕೆ ಪ್ರಕಿಯಾಗಿ ತಾನು ಅದಕ್ಕೆ ಅಪಕಾರ ಮಾಡಿದುದು ಅವನಿಗೆ ಜ್ಞಾಪಕವಾಯಿತು. ಮೊದಲನೆಯ ಸಲ ಆಡಿದ ಮಾತಿನಂತೆ ಹಾವಿಗೆ ಅರ್ಧ ಬಹುಮಾನವನ್ನು ಕೊಡದೆ ಮೋಸಮಾಡಿದುದೂ ಎರಡನೆಯ ಸಲ ತಾನು

ಅರಸನ ಕನಸು

ಕೋಪದಿಂದ ಅದರ ಬಾಲವನ್ನು ಕತ್ತರಿಸಿದುದೂ ಅವನಿಗೆ ನೆನಪಾಯಿತು. ಹಾವಿನ ಎದುರಿಗೆ ಹೋಗಿ ನಿಲ್ಲಲು ನಾಚಿಕೆಯಾಯಿತು. ಹಾನನ್ನು ಪುನಃ ಮಾತನಾಡಿಸಲು ಧೈರ್ಯವಿಲ್ಲದೆ ಹೋಯಿತು. ತಾನು ಏನುಮಾಡ ಬೇಕೆಂದು ಹಳ್ಳಿ ಯ.ವನಿಗೆ ದಿಕ್ಸೇ ತೋಚಲಿಲ್ಲ

ಆದರೆ ಅರಸನ ಆಜ್ಞೆಯನ್ನು ಅವನು ಮಾರುವ ಹಾಗಿರಲಿಲ್ಲ. ಹೋಗದೆ ನಿಂತರೆ ಅರಸನ ಶಿಕ್ಷೆಗೆ ತಾನು ಗುರಿಯಾಗಬೇಕು ಹೋಗೆವು ದಾದರೆ ಕನಸಿನ ಅರ್ಧ ಕಿಳಿಯ ಬೇಕು. ಸನಸಿನ ಆರ್ಧ ತಿಳಿಯಬೇಕಾದರೆ ಹಾವನ್ನ ಮಾತನಾಡಿಸಬೇಕು ಕಾವನ್ನು ಮಾತನಾಡಿಸಲು ಹೋದರೆ ಅದರ ಕೋಪಕ್ಕೆ ಗುರಿಯಾಗಬೇಕು ಅರಸನ ಆಗ್ರಹಕ್ಕೆ ಪಾತ್ರನಾಗ ಬೇಕೋ ಅಧವಾ ಹಾವಿನ ಕೋಪಕ್ಕೆ ತುತ್ತಾಗಬೇಕೋ ಎಂಬುದನ್ನು ಹಳ್ಳಿಯೆವನ. ಬೇಗ ನಿಶ್ಚಯಿಸಲಾರದಹೋದನು

ಆದರೆ ಕಡೆಗೆ ಸುಮ್ಮನೆ ಕುಳಿತು ಅರಸನ ಶಿಕ್ಷೆಗೆ ಗುರಿಯಾಗುವುದ ಕ್ಸಿಂತ ಪ್ರಯತ್ನ್ನಮಾಡಿ ನೋಡಿ ಹಾವಿನ ಕೋಪವನ್ನು ಎದುರಿಸುವುದೇ ಮೇಲೆಂದು ಅವನಿಗೆ ಎನ್ನಿಸಿತು. ಆಗ ಅವನು ತನಗೆ ತಾನೇ ಆದಷ್ಟು ಮಬ್ಚಿಗೆ ಧೈರ್ಯ ಹೇಸ ಕೊಂಡು, ಹಿಂದೆ ತಾನು ಹಾವನ್ನು ಕಂಡಿದ್ದ ಅದೀ ಕಣಿವೆಗೆ ಪ್ರನಃ ಬಂದನು

ಹಾವು ಅಲ್ಲಿ ಕಂಡುಬರಲಲ್ಲ. ಹಳ್ಳಿಯವನು ಅದರ ಹುತ್ತದ ಹತ್ತಿರ ಬಾಯಿ ಇಟ್ಟು ಓ, ನಾಗರಾಜಾ! ಕೃತಫ್ಲನಾದ ನಾನು ಪುನಃ ನಿನ್ನ್ನ ಹತ್ತಿರ ಬಂದು ಭಿಕ್ಷೆ ಬೇಡುತ್ತಿದ್ದೇನೆ. ಮೊದಲನೆಯ ಸಲ ನಾನು ನಿನಗೆ ಅನ್ಯಾಯನಾಡಿದೆ. ಎರಡನೆಯ ಸಲ ನಾನು ನಿನಗೆ ಅಸಕಾರಮಾಡಿದೆ. ನನ್ನ ಅಪರಾಧ ಅತಿ ದೊಡ್ಡದು. ನೀನು ಕರುಣೆಯಿಂದ ನನ್ನನ್ನು ಉದ್ದಾರ ಮಾಡಬೇಕು ಅಂಸನಿಗೆ ಈಗ ಇನ್ನೂ ಒಂದು ಕನಸ: ಕಾಣಿಸಿಸೆಯಂತೆ. ಅದರ ಅರ್ಥವನ್ನು ಅವನಿಗೆ ತಿಳಿಸದಿದ್ದರೆ ಅರಸನ ಶಿಕಗೆ ನಾನು ಗುರಿಯಾಗ ಬೇಕಾಗುತ್ತದೆ. ದಯಮಾಡಿ ನನ್ನನ್ನು ಉಳಿಸು '' ಎಂದು ದೈನ್ಯದಿಂದ ಚೀಡಿಕೊಂಡನು.

ಪಂಡಿತನ ನೆರಳು

ಆಗ ಹಾವು ಹುತ್ತದಿಂದ ಹೊರಗೆ ಬಂದು, ಅರಸನು ಕಂಡ ಮೂರ ನೆಯ ಕನಸು ಏನೆಂಬುದನ್ನು ಕೇಳಿದ ಬಳಿಕ, ಕುರಿಗಳನ್ನೂ ಪಾರಿವಾಳ ಗಳನ್ನೂ ಕನಸಿನಲ್ಲಿ ಕಂಡದ್ದರಿಂದ ದೇಶದಲ್ಲಿ ಇನ್ನು ಮುಂದೆ ಯುದ್ಧವು ನಿಂತು, ಸುಭಿಕ್ಷವಾಗಿ, ಪ್ರಜೆಗಳೆಲ್ಲ ಸುಖಶಾಂತಿಗಳಿಂದ ಸಂತೋಷವಾಗಿರುವ ರೆಂದು ಅರಸನು ತಿಳಯಲಿ'' ಎಂದು ಹೇಳಿ, " ಸಲ ಅರಸನು ನಿನಗೆ ಬಹುಮಾನ ಕೊಟ್ಟರೆ, ನೀನು ನನಗೆ ಏನು ಕೊಡುವೆ?” ಎಂದು ಕೇಳಿತು

ಹಳ್ಳಿಯವನು ನಾಚಿಕೆಯಿಂದ ತಲೆ ತಗ್ಗಿಸಿ ಸಲ, ತಪ್ಪದೆ, ಸತ್ಯವಾಗಿ ನಿನಗೆ ಅರ್ಧ ಕೊಡುತ್ತೇನೆ '' ಎಂದು ಮಾತುಕೊಟ್ಟು, ರಾಜ ಧಾನಿಗೆ ಹೋದನು.

ರಾಜನು ಹಿಂದಿನ ಹಾಗೆಯೇ ಹಳ್ಳಿ ಗನ ದಾರಿಯನ್ನೇ ಎದುರು ನೋಡುತ್ತ ಕಾಯುತ್ತಿದ್ದನು. ಹಳ್ಳಿಯವನಾದರೂ ತಡಮಾಡದೆ, ಬಂದ ಕೂಡಲೆ ಹಾವು ತನಗೆ ಹೇಳಿಕೊಟ್ಟಿದ್ದ ಹಾಗೆಯೇ ಅರಸನಿಗೆ ಹೇಳಿದನು. ಅರಸನು ಅವನ ಮಾತುಗಳನ್ನು ಕೇಳಿ ತುಂಬ ಸಂತೋಷಸಟ್ಟು, ಅವರಿಗೆ ಬಹಳವಾಗಿ ಬಹುಮಾನಗಳನ್ನು ಕೊಟ್ಟನು

ಅರಸನು ಕೊಟ್ಟ ಬಹುಮಾನಗಳೆನ್ನು ಹೊತ್ತುಕೊಂಡು ಹಳ್ಳಿ ಯವನು ಹಾವಿನ ಕಣಿವೆಗೆ ಬಂದಾಗ ಹಾವು ಅವನಿಗಾಗಿ ಕಾಯ್ದುಕೊಂಡು ಮಲಗಿತ್ತು. ಹಳ್ಳಿಯವನು ಸಲ ಮಾತ್ರ ಶಾನು ಆಡಿದ ಮಾತಿಗೆ ತಪ್ಪದೆ ತಾನು ತಂದಿದ್ದುದೆಲ್ಲವನ್ನೂ ಹಾವಿನ ಮುಂದೆ ಇಟ್ಟು, 4 ಶಿ ನಾಗರಾಜಾ ! ನಿನ್ನ ತಾಳ್ಮೆ ಬಹಳ ದೊಡ್ಡದು. ನಾನು ಮೊದಲನೆಯ ಸಲ ನಿನಗೆ ಮೋಸಮಾಡಿದರು ಕೂಡ, ಎರಡನೆಯ ಸಲ ನಾನು ನಿನ್ನ ಬಾಲ ವನ್ನು ಕಡಿದು ಹಾಕಿದರು ಕೂಡ, ನೀನು ನನಗೆ ಏನೂ ಹಾನಿಮಾಡದೆ, ಈಗ ಮೂರನೆಯ ಸಲವೂ ನನಗೆ ಸಹಾಯಮಾಡಿರುವೆ. ನಿನ್ನ ಉಪ ಕಾರಕ್ಕೆ ನಾನು ಏನು ಪ್ರತಿ ಉಸಕಾರಮಾಡಲಿ? ಇದೋ, ಅರಸನು ನನಗೆ ಕೂಟ್ಟಿರುವ ಬಹುಮಾನನೆಲ್ಲವನ್ನೂ ನಿನಗೆ ಸಮರ್ನಿಸುತ್ತೇನೆ'' ಎಂದು ಹಾವಿಗೆ ಕೈಮುಗಿದು ಹೊರಡಲು ಎದ್ದನು.

ಅರಸನ ಕನಸು ¢

ಆಗ ಹಾವು ಅವನ ಕಡೆ ಮೃದುವಾಗಿ ನೋಡಿ, ಅಯ್ಯಾ, ನಾಚ ಬೇಡ. ದುಃಖನಡಬೇಡಪ್ಪ ನೀನು ನನಗೆ ಮೋಸಮಾಡಿದುದು ನಿನ್ನ ತಪ್ಪಲ್ಲ. ನೀನು ನನಗೆ ಅಸಕಾರಮಾಡಿದುದು ನಿನ್ನ ತಪ್ಪಲ್ಲ. ನೀನು ಮೊದಲನೆಯ ಸಲ ಬಂದಾಗ ದೇಶದ ತುಂಬ ಪೋಸ ಸುಳ್ಳು, ಅನ್ಯಾಯ ತುಂಬಿತ್ತು. ಆದ್ದರಿಂದಲೇ ನೀನು ನೋಸಗಾರನಾಗಿ, ಸುಳ್ಳುಡೇಳಿ, ಬೇರೆ ದಾರಿಯಿಂದ ಬಳಸಿಕೊಂಡು ನಿನ್ನ ಹಳ್ಳಿಗೆ ನೀನು ಹೋದೆ. ಎರಡನೆಯ ಸಲ ನೀನು ಬಂದಾಗ ದೇಶದಲ್ಲಿ ಯುದ್ಧ ನಡೆಯುತ್ತಿತ್ತು, ಒಬ್ಬರು ಒಬ್ಬ ರನ್ನು ಕೋಪದಿಂದ ಕೊಲ್ಲುತ್ತಿದ್ದರು. ಆದ್ದರಿಂದಲೇ ನೀನು ನನ್ನ ಉಪ ಕಾರವನ್ನು ಕೂಡ ಮರೆತು, ನನ್ನನ್ನು ಕೊಲ್ಲಬೇಕೆಂದು ಕತ್ತಿಯಿಂದ ಹೊಡೆದೆ. ಆದರೆ ಈಗ ದೇಶದಲ್ಲಿ ಶಾಂತಿ ನೆಲೆಸಿದೆ, ಪ್ರಜೆಗಳೆಲ್ಲ ನೆಮ್ಮದಿ ಯಾಗಿದ್ದಾರೆ, ಯಾರಿಗೂ ಅನ್ಯಾಯಮಾಡುವ ಮನಸ್ಸು ಇಲ್ಲ. ಆದ್ದ ರಿಂದಲೇ ಈಗ ನೀನು ಅರಸನ ಬಹುಮಾನ ಅಷ್ಟನ್ನೂ ನನಗೆ ಕೊಟ್ಟು, ನನ್ನ ಕ್ಷಮೆಯನ್ನು ಬೇಡುತ್ತಿರುವೆ. ಆದಕ್ಕೆ ಹಳ್ಳಿಗಾ, ನಿನ್ನ ಬಹು ಮಾನ ನನಗೆ ಬೇಡ ನಾನು ಹಾವಾದರೂ, ನೀನು ಮನುಷ್ಯನಾದರೂ, ನಾವು ಇಬ್ಬರೂ ಒಂದೇ ದೇವರ ಮಕ್ಕಳು. ಹೋಗು. ಹೋಗಿ, ನಿನ್ನ ಹಳ್ಳಿಯಲ್ಲಿ ಸುಖವಾಗಿರು '' ಎಂದು ಹೇಳಿ, ತನ್ನ ಹುತ್ತದೊಳಕ್ಕೆ ಹೊರಟು ಹೋಯಿತು.

ಹಳ್ಳಿಯವನು ಅರಸನ ಬಹುಮಾನವನ್ನು ತಾನು ಪುನಃ ತಿಗೆದು ಕೊಂಡು, ತನ್ನ ಹಳ್ಳಿಗೆ ಹೋಗಿ ಸುಖವಾಗಿದ್ದನು.

ನನ ಇದಿ

ಉಪ್ಸದೇಶಗಳಲ್ಲಿ ಸೂರೈನ ತಾ ಹೆಚ್ಚು ಆದಕಾರಣ ಜನ ಸಾಮಾನ್ಯ ವಾಗಿ ಕಂದ. ಬಣ್ಣವಾಗಿರ. ತ್ತಾರೆ. ಅತಿ ಉಸ್ಲೆ ವಾದ ದೇಶಗಳಲ್ಲಿ ಅವರ ಚರ್ಮ ತುಂಬ ಕಪ್ಪಾಗಿರುತ್ತದೆ.

ಒಂದು ಸಲ ಒಬ್ಬ ಸಂಡಿಶನ; ಶೀತದೇಶದಲ್ಲಿದ್ದ ತನ್ನ ಮನೆಯನ್ನು ಬಿಟ್ಟು ಉಸ್ಸ ದೇಶಕ್ಕೆ ಬಂದ. ತಾನು ತನ್ನ ದೇಶದಲ್ಲಿ ಓಡಿಯಾಡುಕ್ತಿ ದ್ದಂ ಕಿಯೇ ಇಲ್ಲಿಯೂ ವ.ನಬ್ಬ ಬಂದ ಹಾಸಗೆ ತಿರು ಗಾಡಬಹುದೆಂದು yes ಎಂದುಕೊಂಡಿದ್ದ ಅದನೆ ಅನನು ಬಗೆ ಎಂಜುಕೊಂಡದ್ದು ತಪ್ಪಾಗಿತ್ತು. ದೇಶದ ಇತರ ಬುದ್ಧಿ ವಂತರ ಇ7ಇಗೆಯೇ ತಾನು ಕೂಡ ಹಗಲೆಲ್ಲ ಮನೆ ಯೊಳಗೇ ನಿಂತು, ಬಿಸಿಲಿನ ರಳ ಒಳಗೆ ಬಾರದಕಾಗೆ ಮನೆಯೆ ಬಾಗಿಲು ಕೆಟಕಿಗಳನ್ನೆಲ್ಲ ಮಚ್ಛೆ ಶೊಂಡಿರಬೇಕಾಯೊತೆ ನೋಡಿದರೆ, ಮನೆಯಲ್ಲಿ ಯಾರೂ ಇಲ್ಲವೋ ಅಧವಾ ಮನೆಯವರೆ, ನಿದ್ರಮಾಡುತ್ತಿರುವರೋ ಎನ್ನುವರಾಗೆ ಕಾಣುತ್ತಿತ್ತು. ಅನನು ಮುನವಾಗಿದ್ದ ಬೇದಿ ಬಹಳ ಇಕ್ಕಟ್ಟು ಗಿತ್ತು. ಅಲ್ಲಿಯ ಮನೆಗಳೋ ಬಲ. ಎತ್ತರ. ಬಿಸಿಲೋ ಬೆಳಗಿನಿಂದ ಸಂಜೆಯವರೆಗೂ ಒಂದೇಸಮನೆ ಕಾಯುತ್ತಿತ್ತು ಹಾಗಾಗಿ ಅಲ್ಲಿ ವಾಸ ಮಾಡುವುದು ಬಹಳ ಕರಿನವಾಗಿತ್ತು

ಶೀತದೇಶದಿಂದ ಬಂದ ಪಂಡಿತ ಇನ್ನೂ ಚಿಕ್ಕವನು, ಚತುರ. ಆದರೆ ಬಿಸಿಲು ಎಂದರೆ ಉರಿಯುವ ಒಲೆಯೊಳಗೆ ಕುಳಿತಹಾಗಿತ್ತು ಕೈ ಕಾಲುಗಳಲ್ಲಿ ತ್ರಾಣವೇ ಇಲ್ಲದ ಹಾಗೆ ನಿಶ್ರಕ್ತಿಯಾಯಿತು. ಅವನ ದೇಹದ ಗಾತ್ರ ಸಣ್ಣದಾಗುತ್ತ ಬಂತು. ಅವನ ನೆರಳು ಕೂಡ ಸೊರಗಿ ಒಣಗಿಕೊಂಡು, ತನ್ನ ಊರಿನಲ್ಲಿದ್ದುದಕ್ಕಿಂತ ಸಣ್ಣದಾಯಿತೆ.. ಇದ್ದ ಸಣ್ಣ ನೆರಳು ಕೂಡ ಸೂರ್ಯನೆದುರು ಮರೆಯಾಗಿ ಸಾಯಂಕಾಲ ಸೂರ್ಯಾಸ್ತ ಮಾನದವರೆಗೊ ಕಾಣಿಸ ಕೊಳ್ಳುತ್ತಿರಲಿಲ್ಲ. ಸಂಜೆಯಾದಮೇಲ್ಕೆ ಮಕಿಯೊಳಗೆ ದೀಪಗಳನ್ನು ಹಚ್ಚೆ ದಾಗ, ನೆರಳು ಗೋಡೆಯಮೇಲೆ ಕೈಕಾಲು ಚಾಚಿಕೊಂಡು, ಮೇಲೆ ವರೆಗೂ ನಿಮಿರಿ ಬೆಳೆಯ.ವುದನ್ನ ನೋಡುವುದೇ ಕಣ್ಣಿಗೆ ಒಂದು ಹಬ್ಬ ವಾಗಿತ್ತು.

ಪಂಡಿತನ ನೆರಳು ೧೮

ಪಂಡಿತನು ಒಂದೊಂದು ಸಲ ಕಿಟಿಕಿಯ ಮುಂದಿನ ಮುಖಶಾಲೆಗೆ ಹೋಗಿ ಅಲ್ಲಿ ಕೈಕಾಲು ಚಾಚಿಕೊಳ್ಳತ್ತಿದ್ದನು, ಆಗ, ತಿಳಿಯಾದ ಸುಂದರೆ ವಾದ ಆಕಾಶದಲ್ಲಿ ನಕ್ಷತ್ರಗಳು ಕಾಣಿಸಿತೊಂಡಾಗ ಅವನಿಗೆ ಜೀವ ಬಂದೆ ಹಾಗೆ ಆಗುತ್ತಿತ್ತು. ವೇಳೆಯಲ್ಲಿ ಬನ ತಮ್ಮ ತಮ್ಮ ಮನೆಗಳ ಕಿಟಿಕಿಯ ಮುಂದಿನ ಮುಖಶಾಲೆಗಳಲ್ಲಿ ಬಂದು ಕಾಣಿಸಿಕೊಳ್ಳುತ್ತಿದ್ದರು. ಉಸ್ಣದೇಶ ದಲ್ಲಿ ಪ್ರತಿಮನೆಯ ಕಿಟಕಿಯ ಮುಂದೆ ಒಂದು ಮುಖಶಾಲೆಯಿರುವುದು ಪದ್ಧತಿ ದೇಶದಲ್ಲಿಯೇ ಕಟ್ಟಿ ಬೆಳೆದು ಅಲ್ಲಿಯ ಸೂರ್ಯನ ತಾಸ ಅಭ್ಯಾಸವಾದವರು ಕೂಡ ಸಜೆ ಮುಖಶಾಲೆಗೆ ಬಂದು, ಆಗಿನ ತಂಪಾದ ಗಾಳಿಗೆ ಮೈಯೊಡ್ಡುವುದು ಅಗತ್ಯ ಆಗೆ ಮಾತ್ರ ಬೀಡಿಗಳಲ್ಲೆಲ್ಲ ಜೀವ ಶುಂಬಿರುತ್ತದೆ ಇಲ್ಲಿ ಮೋಚಿಯವರು, ಅಲ್ಲಿ ದರ್ಜಿಯವರು, ಇನ್ನೂ ಹೀಗೆ ಬಗೆಬಗೆಯ ವೃತ್ತಿಯವರು ಬೀದಿಯಲ್ಲಿ ಕುರ್ಚಿಗಳನ್ನೂ ಮೇಜು ಗಳನ್ನೂ ತಂದು, ನೂರಾರು ದೀಪಗಳನ್ನು ಹಚ್ಚಿಟ್ಟು ಮಾತನಾಡುತ್ತಾ ಹಾಡುತ್ತಾ ಜನ ಸಂತೋಸವಾಗಿರುತ್ತಾರೆ ಜನರು ನಡೆದಾಡುತ್ತಾರೆ, ಗಾಡಿಗಳು ಓಡಿಯೊಡುತ್ತ, ಬೇಸಿರಗತ್ತೆಗಳೆ ಕತ್ತಿನ ಗೆಜ್ಜೆಗಳನ್ನು ಕಿಣಿ ಕಿಣಿ ಶಬ್ದಮಾಡುತ್ತ ಗಾಡಿ ಎಳೆಯುತ್ತವೆ, ಸತ್ತವರನ್ನು ಶ್ಮಶಾನಕ್ಕೆ ಎತ್ತಿ ಕೊಂಡೊಯ್ಯುವ ವಾದ್ಯ ಕೇಳಿಸುತ್ತದೆ. ಹೀಗೆ ಬೀದಿಯೆಲ್ಲ ಬಗೆಬಗೆಯ ಜೀವನದಿಂದ ಕಳಕಳಸುತ್ತಿರುತ್ತದೆ

ಆದರೆ ನಮ್ಮ ಶೀತದೇಶದ ಪಂಡಿತನು ವಾಸವಾಗಿದ್ದ ಮನೆಯ ಎದುರುಮನೆಯಲ್ಲಿ ಮಾತ್ರ ಜೀವದ ಚಿಹ್ನೆ ಏನೂ ಇರಲಿಲ್ಲ, ಎಲ್ಲ ಮೌನ ವಾಗಿತ್ತು. ಆದರೂ ಮನೆಯಲ್ಲಿ ಯಾರೋ ವಾಸವಾಗಿದ್ದರೆಂಬುದು ನಿಜ. ಏಕೆಂದರೆ, ಕಿಟಿಕಿಯ ಮುಂದಿನ ಮುಖಶಾಲೆಯಲ್ಲಿ ಹೂಗಳು ಚೆನ್ನಾಗಿ ಅರಳಿದ್ದುವು ನೀರು ಹುಯ್ಯುವವರು ಯಾರೂ ಇಲ್ಲದೆ ಬಿಸಿಲಿನಲ್ಲಿ ಹೂಗಳು ಹಾಗೆ ಬೆಳೆಯುವುದು. ಸಾಧ್ಯನಿಲ್ಲ ಅದ್ದರಿಂದ ಗಿಡಗಳಿಗೆ ನೀರು ಎರೆಯಲು ಮನೆಯಲ್ಲಿ ಯಾರೋ ಇರಬೇಕು. ಮುಖಶಾಲೆಯ ಹಿಂದು ಗಡೆ ಇದ್ದ ಕಿಟಿಕಿಯ ಬಾಗಿಲು ಸಂಜೆಯ ಹೊತ್ತು ಅರ್ಥ ಕೆರೆದ್ದಿರುತ್ತಿತ್ತು ; ಮನೆಯ ಮುಂಭಾಗ ಕತ್ತಲೆಯಾಗಿದ್ದರೂ ಒಳಭಾಗದಿಂದ ಸಂಗೀತ ಕೇಳಿ ಬರುತ್ತಿತ್ತು ಸಂಗೀತ ಬಹಳ ಸೂಗಸಾಗಿದೆಯೆಂದು ಪಂಡಿತ ಎಂದು

ಗಿ ಪಂಡಿಕನ ನೆರಳು

ಕೊಂಡ. ಅದು ಅವನಿಗೆ ಸೊಗಸಾಗಿಕ್ತೋ ಏನೊ! ಏಕೆಂದರೆ ಅವನಿಗೆ ಸೂರ್ಯನ ಶಾಸನವೊಂದನ್ನು ಬಿಟ್ಟು ಉಳಿದುದೆಲ್ಲವೂ ಉಪ್ಣ ದೇಶದಲ್ಲಿ ಸೊಗ ಸಾಗಿತ್ತು. ಪಂಡಿತನು ಇಳಿದುಕೊಂಡಿದ್ದ ಮನೆಯಾತನಿಗೆ ಕೂಡ ಎದುರು ಮನೆಯಲ್ಲಿ ಯಾರಿರುವರೆಂದು ತಿಳಿಯದು. ಅಲ್ಲಿ ಇದ್ದವರು ಯಾರನ್ನೂ ಅನನು ನೋಡಿರಲಿಲ್ಲ. ಅಲ್ಲಿಂದ ಕೇಳಿಬರುತ್ತಿದ್ದ ಸಂಗೀತ ಬಹಳ ಸಾಮಾನ್ಯ ವಾದುದೆಂದು ಅವನ ಅಭಿಪ್ರಾಯ. ಅದನ್ನು ಕೇಳಿ ಕೇಳಿ ಅವನಿಗೆ ಬೇಸರ ವಾಗಿತ್ತು.

ಯಾಕೋ ತನ್ನ ಕೈಲಾಗದ ಕೀರ್ತನೆಯನ್ನು ಬಾರಿಸುತ್ತಿರುವ ಹಾಗಿದೆ. ಅದೇ ಒಂದೇ ಕೇರ್ತನೆ ಹಾಡಿದ್ದೇ ಹಾಡುತ್ತಾರೆ. ಎಂದೋ ಒಂದುದಿನ ಅದು ತನಗೆ ಸಿದ್ಧಿಸುತ್ತದೆ. ಎಂದು ಅವರು ತಿಳಿದುಕೊಂಡಿರ ಬಹುದು ಆದರೆ ಅವರು ಎಷ್ಟೇ ಬಾರಿಸಿದರೂ, ನನಗೇನೋ ಸಂದೇಹವೇ !? ಎಂದು ಮನೆಯವನು ಹೇಳಿದ.

ಒಂದು ಸಲ ಒಂದು ರಾತ್ರೆ ಪಂಡಿತನಿಗೆ ಎಚ್ಚರವಾಯಿತು. ಮುಖ ಶಾಲೆಯ ಬಾಗಿಲನ್ನು ತೆರೆದಿಟ್ಟು ಅನನು ಮಲಗಿದ್ದ. ಅಲ್ಲಿ ಇಳಿಬಿಟ್ಟಿದ ಪರದೆಯನ್ನು ಗಾಳಿ ಮೇಲೆ ಎತ್ತಿತ್ತು. ಆಗ ಎದುರುಮನೆಯ ಮುಖಶಾಲೆಯ ಮೇಲೆ ಏನೋ ಒಂದು ದಿವ್ಯವಾದ ಪ್ರಕಾಶ ಬಿದ್ದಿತ್ತು. ಮುಖಶಾಲೆಯಲ್ಲಿದ್ದ ಹೂಗಳೆಲ್ಲ ಬಗೆಬಗೆಯಾದ ಬಣ್ಣ ಗಳನ್ನು ಕಾರುತ್ತಿ ದ್ಹುವು. ಹೂಗಳೆ ನಡುವೆ ಸರಮಸುಂದರಿಯಾದ ಒಬ್ಬಳು ಕನ್ಯ ನಿಂತಿದ್ದಳು. ಅವಳ ದೇಹ ದಿಂದ ದಿವ್ಯವಾದ ಬೆಳಕು ಪ್ರವಹಿಸಿ ಬಂದು ಕಣ್ಣುಗಳನ್ನು ಕೋರೈ ಸಿತು. ಆದರೆ ಅವನು si ನಿದ್ರೆಯಿಂದ ಎಚ್ಚೆತ್ತು ಇನ್ನೂ ಆಗತಾನೆ ಕಣ್ಣುಬಿಡುತ್ತಿದ್ದ ಥಟಕೃನೆ ಹಾಸಿಗೆಯಿಂದ ಒಂದೇ ನೆಗೆತ ನೆಗೆದು, ಮೆಲ್ಲನೆ ನರಣೆಯ ಹಿಂಜಿ ಸರಿದು ನಿಂತ. ಆದರೆ ಕನ್ಯೆ ಕಣ್ಮರೆಯಾದಳು ಜಿಳಕಿನ ಪ್ರಕಾಶ ಮಾಯವಾಯಿತು, ಹೂಗಳು ಎಂದಿನ ಹಾಗೆಯೇ ಜೆಲು ವಾಗಿದ್ದರೂ ಆಗತಾನೆ ಕಂಡ ಕಾಂತಿ ಅಲ್ಲಿರಲಿಲ್ಲ. ಮೊಗಸಾಲೆಯ ಹಿಂದಿನ ಬಾಗಿಲು ಅರ್ಥ ತೆರೆದಿತ್ತು, ಮನೆಯ ಒಳಭಾಗದಿಂದ ಮೋಹಕವಾದ ಸಂಗೀತ ಕೇಳಿಬಂತು. ಪಂಡಿತನ ಮನಸ್ಸಿನಲ್ಲಿ ಚಿತ್ರವಿಚತ್ರವಾದ ಭಾವನೆ

ಪಂಡಿತನ ನೆರಳು ೧೩

ಗಳು ಹುಟ್ಟಿ ದುವು. ಮನೆಯಲ್ಲಿ ಯಾರಿ”ಬಹುದು? ಮನೆಗೆ ಹೋಗು ವುದಕ್ಕೆ ಬಾಗಿಲು ಯಾವ ಕಡೆ? ಬೀದಿಯಲ್ಲಾಗಲಿ ಪಕ್ಕದ ಓಣಿಯಲ್ಲಾಗಲಿ ಸಾಲುಸಾಲಾಗಿ ಅಂಗೆಡಿಗಳು. ಮನೆಯವರು ಹೋಗಿ ಬರಬಹುದಾದ ಬಾಗಿಲು ಎಲ್ಲಿಯೂ ಕಾಣಿಸದು.

ಒಂದು ಸಂಜೆ ಪಂಡಿತನು ಮುಖಶಾಲೆಯಲ್ಲಿ ಕುಳಿತಿದ್ದನು. ಅವನ ಕೊಠಡಿಯಲ್ಲಿ, ಅವನ ಬೆನ್ನ ನಿಂದೆ ಒಂದು ದೀಸ ಉರಿಯುತ್ತಿತ್ತು ಸಹಜ' ವಾಗಿ, ಅವನ ನೆರಳು ಅವನ ಎದುರುಮನೆಯ ಗೋಡೆಯಮೇಲೆ ಬಿತ್ತು. ತನ್ನ ಮುಖಶಾಲೆಯಲ್ಲಿ ಕುಳಿತು ಅವನು ಅಲುಗಾಡಿದರೆ ಅವನ ನೆರಳು ಎದುರುಮೆನೆಯ ಮುಖಶಾಲೆಯೆಲ್ಲಿ ಚಲಿಸುತ್ತಿತ್ತು.

" ಎದುರು ಮನೆಯಲ್ಲಿ ಓಡಾಡತಕ್ಕಂಥದು ನನ್ನ ನೆರಳು ಒಂದೇ ಎಂದು ಕಾಣುತ್ತದೆ. ಅಜೋ, ಅಲ್ಲಿಯ ಹೂಗಳ ನಡುವೆ ನನ್ನ ನೆರಳು ಎಷ್ಟು ಸುಖವಾಗಿ' ಕುಳಿತುಕೊಂಡಿದೆ. ಹಿಂದಿನ ಬಾಗಿಲು ಅರ್ಧ ತೆಗೆದಿದೆ. ಹಾಗೇ ಮೆಲ್ಲನೆ ಒಳಗೆ ನುಸುಳಿ, ಅಲ್ಲಿ ಏನಿದೆ ನೋಡಿಕೊಂಡು, ಅನಂತರೆ ನನ್ನ ಬಳಿಗೆ ಹಿಂದಿರುಗಿ ಬಂದು, ತಾನು ಕಂಡದ್ದನ್ನು ನನಗೆ ಹೇಳುವ ಜಾಣ ತನ ನೆರಳಿಗಿರಬಾರದೆ? '' ಎಂದುಕೊಂಡು, ಚೇಸ್ಟೆಗಾಗಿ ನೆರಳೆ! ನೀನು ಇರುವುದಕ್ಕೆ ಇಷ್ಟಾದರೂ ಕೆಲಸಮಾಡು. ಹೋಗ್ಕು ನೋಡಿ ಕೊಂಡು ಬಾ'' ಎಂದು ಪಂಡಿತನು ಶಲೆದೂಗಿದನು. ನೆರಳು ತಾನೂ ತಳೆದೂಗಿಶು.

ಒಳ್ಳೆಯದು. ಹೋಗು. ಆದರೆ ಅಲ್ಲಿಯೇ ನಿಂತುಬಿಡಬೇಡ.” ಎಂದು ಹೇಳುತ್ತ ಪಂಡಿತನು ಒಳಕ್ಕೆ ಹೋಗಲು ಎದ್ದು ನಿಂತನು. ಎದುರಿನ ಮುಖಶಾಲೆಯಲ್ಲಿ ನೆರಳಾ ಎದ್ದು ನಿಂತಿತು. ಸಂಡಿತನು ತನ್ನ ಕೊಠಡಿಯ ಕಣೆ ತಿರುಗಿದಾಗೆ, ನೆರಳೂ ತಿರುಗಿತು. ಯಾರಾದರೂ ಗಮಸಿಸಿದ್ದರೆ, ಪಂಡಿ ತನು ತನ್ನ ಕೊಠಡಿಯೊಳಕ್ಕೆ ಕಾಲಿಟ್ಟು ಬಾಗಿಲಸರಡೆಯನ್ನು ಇಳಿಬಿಟ್ಟ ಸಮಯದಲ್ಲಿಯೇ ನೆರಳು ನೇರವಾಗಿ ಎದುರುಮನೆಯ ಮೊಗಸಾಲೆಯ ಹಿಂದಿನ ಬಾಗಿಲ ಮೂಲಕವಾಗಿ ಒಳಕ್ಕೆ ಹೋದುದನ್ನು ಕಾಣಬಹುದಾಗಿತ್ತು.

೧೪ ಪಂಡಿತನ ನೆರಳು

ಮಾರನೆಯ ಬೆಳಗ್ಗೆ ಪಂಡಿತನು ಕಾಫಿಯನ್ನು ಕುಡಿಯುವುದಕ್ಕಾಗಿ ಮನೆಯಿಂದ ಹೊರಗೆ ಹೊರಟು, ವೃತ್ತಪಕ್ರಿಕೆಗಳನ್ನು ಓದುತ್ತ ನಿಂತ. ಬಿಸಿಲಿನಲ್ಲಿ ಹಾಗೆಯೇ ನೋಡಿಕೊಂಡು ಇದೇನಿದು? ನನ್ನ ನೆರಳೇ ಇಲ್ಲ ವಲ್ಲ! ಹಾಗಾದರೆ ನೆನ್ನೆ ರಾತ್ರೆ ಎದುರುಮನೆಯ ಒಳಕ್ಕೆ ಹೋದ ನನ್ನ ನೆರಳು ಇನ್ನೂ ಹಿಂದಿರುಗಿ ಬಂದಿಲ್ಲ! ಛೆಛೆಛೆಛೆ!*” ಎಂದುಕೊಂಡ.

ಪಂಡಿತನ ಮನಸ್ಸಿಗೆ ತುಂಬಾ ಕಿರಿಕಿರಿಯಾಯಿತು. ತನ್ನ ನೆರಳು ಮಾಯವಾದುದಕ್ಕಾಗಿ ಅವನು ಅಷ್ಟು ಚಿಂಕಿಸಲಿಲ್ಲವಾದರೂ ನೆರಳಿಲ್ಲದ ಒಬ್ಬ ಮನುಷ್ಯನ ಕತೆಯೊಂದನ್ನು ಅವನು ಕೇಳಿದ್ದ. ಅವನ ಊರಿನಲ್ಲಿ ಎಲ್ಲರೂ ಕತೆಯನ್ನು ಕೇಳಿದ್ದರು. ಈಗ ಶಾನು ತನ್ನ ಊರಿಗೆ ಹಿಂದಿರುಗಿ, ತಾನು ತನ್ನ ನೆರಳನ್ನು ಕಳೆದುಕೊಂಡ ಕತೆಯನ್ನು ಹೇಳಿದಕ್ಕೆ ಕೇಳಿದವರೆಲ್ಲ "ಇದು ಹಳೆಯ ಕತೆಯ ಅನುಕರಣ' ಎನ್ನಬಹುದು. ಆದರೆ ಅಂಧ ಮಾತು ಆಡಿಸಿಕೊಳ್ಳುವುದಕ್ಕೆ ಪಂಡಿತೆನಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅವನು ಅದರ ವಿಷಯವನ್ನೇ ಪ್ರಸ್ತಾಪಿಸುವುದಿಲ್ಲವೆಂದು ನಿಶ್ಚಯಮಾಡಿಕೊಂಡ

ಸಂಜೆ ಅವನು ಪುನಃ ತನ್ನ ಮುಖಶಾಲೆಗೆ ಹೋದ. ಹೋಗುವಾಗ ತನ್ನ ಬಿನ್ನ ಹಿಂದೆ ಬೆಳಕನ್ನು ಇಟ್ಟು ಹೋದ ಏಕೆಂದಕಿ, ನೆರಳು ಯಾವಾ ಗಲೂ ತನ್ನ ಯಜಮಾನನನ್ನು ಆಶ್ರಯಿಸುತ್ತದೆ. ಎಂಬುದು ಅವನಿಗೆ ಗೊಕ್ತಿತ್ತು. ಆದರೆ ನೆರಳನ್ನು ಹೊರಗೆಳೆಯುವುದು ಅಷ್ಟು ಸುಲಭವೂ ಗಿರಲಿಲ್ಲ.. ಪಂಡಿತನು ಮುದುರಿಕೊಂಡು ಕುಳಿತ, ನಿಮಿರಿ ಎದ್ದು ನಿಂತ. ಆದರೆ ನೆರಳೇ ಇಲ್ಲ. ನೆರಳು ಬರಲೂ ಇಲ್ಲ ಎರಡು ಮೂರು ಸಲ ಕೆಮ್ಮಿ ಕರೆದ. ಆದರೂ ನೆರಳು ಬರಲಿಲ್ಲ. "ಛೆಛೆಛೆಛೆ!' ಎಂದು ಕೊಂಡ.

ಆದರೆ ಉಸ್ಸದೇಶಗಳಲ್ಲಿ ಎಲ್ಲವೂ ಬಹು ಬೇಗಬೇಗ ಬೆಳೆಯುತ್ತವೆ ಒಂದುವಾರ ಕಳೆಯುವುದರೊಳಗೆ ಪಂಡಿತನು ಬಿಸಿಲಿನಲ್ಲಿ ಓಡಿಯಾಡುವಾಗ ಅವನ ಕಾಲ ಬಳಿಯಿಂದ ಒಂದು ಹೊಸ ನೆರಳು ಹುಟ್ಟಿಕೊಂಡಿತು. ಮೂರು ವಾರ ಕಳೆದಮೇಲೆ ಪಂಡಿತನ ಹೊಸ ನೆರಳು ತಕ್ಕಮಟ್ಟಿಗೆ ಬೆಳೆಯಿತು.

ಪ”ಡಿತನ ನೆರಳು ೧೫

ಪಂಡಿತನು ತಾನು ಶನ್ನ ಶೀತನೀರಗಳಿಗೆ ಹಿಂದಿರುಗಿದ ಮೇಲೆಯೂ ನೆರಳು

ಬೆಳೆಯುತ್ತಲೇ ಇತ್ತು. “ಹಾಡಿದರೆ, ನೆರಳು ಯಜಮಾನನಿಗೆ ಎರಡರಷ್ಟು

ಇತ್ತು. ಪಂಡಿತನು ತನ್ನ ಊರಿಗೆ ಬಂದ ಮೇಲೆ ಸತ್ಯವನ್ನೂ ಸೌಂದರ್ಯ

ವನ್ನೂ ಕುರಿತು ಅನೇಕ ಗ್ರೆಂಧಗಳನ್ನು ಬರೆದನು, ತಾನು ತನ್ನ ಸಂಚಾರಗಳಲ್ಲಿ

ಕಂಡ ಅನೇಕ ಒಳ್ಳೆಯ ವಿಷಯಗಳನ್ನು ಕುರಿತು ಬರೆದನು. ಹೀಗೆಯೇ ಸ್ಟೋ ದಿನಗಳು, ಅನೇಕಾನೇಕ ವರುಷಗಳು ಕಳೆದುವು.

ಒಂದುದಿನ ಸಂಜೆ, ಪಂಡಿತನು ಕನ್ನ ಪುಸ್ತಕಗಳ ನಡುವೆ ಕುಳಿತಿದ್ದಾಗ ಯಾರೋ ಮೃದುವಾಗಿ ಬಾಗಿಲು ತಟ್ಟದ ಹಾಗಾಯಿತು. ಪಂಡಿತನು " ಒಳಗೆ ಬನ್ಸಿ' ಎಂದ. ಆದರೆ ಯಾರೂ ಬರಲಿಲ್ಲ. ಪಂಡಿತನು ತಾನೇ ಎದ್ದು ಬಾಗಿಲು ತೆರೆದು ನೋಡಿದರೆ, ಅಲ್ಲಿ ಒಬ್ಬ ತೆಳ್ಳನೆಯ ಮನುಷ್ಯ ನಿಂತಿದ್ದ. ಅವನು ಅಷ್ಟು ತೆಳುವಾಗಿರುವುದನ್ನ ಕಂಡು ಪಂಡಿತನಿಗೆ ತುಂಬ ಚಿಂತೆಯಾಯಿತು. ನೊಡಿದಕ್ಕೆ ಅವನು ಚೆನ್ನಾಗಿ ಉಡುಪು ಹಾಕಿಕೊಂಡು, ಸಭ್ಯನಾಗಿ ಕಾಣುತ್ತಿದ್ದ “ನೀನು ಯಾರು? ಎಂದು ಪಂಡಿತ ಅವನನ್ನು ಕೇಳಿದ.

ಚೆನ್ನಾಗಿ ಒಟ್ಟಃ.ರೆ ಹಾಕಿಕೊಂಡಿದ್ದ ಆಸರಿಚಿತ *ಓ ನಿಮಗೆ ನನ್ನ ಗುರುತು ಆಗಬಹ ದು ಎಂದುಕೊಂಡಿಗೆ. ಆದರೆ ನನಗೆ ಮಾಂಸದ ಬೇಹ ದೊರೆತಿದೆ. ವೈಶೆ.ಂಬ ಬಟ್ಟಿ ಢರಿಸಿದ್ದೇನೆ ಹೌದು, ನಿಜನೇ, ಗುರುತು ಸಿಕ್ಕುವುದು ಕಷ್ಟ. ನಾನು ೫0. ಬರುವೆನೆಂದು ನೀವು ನಿರೀಕ್ಷಿ ಸಿರೆಲಿಲ್ಲವೆಂದು ಕಾಣುತ್ತ ಏಕೆ, ನಿಮ್ಮ ಹಳೆಯ ನೆರಳಿನ ಗುರುತು ಹತ್ತಲಿಲ್ಲವೇನು? ನಿಮ್ಮನ್ನು ದಿನ ಬಿಟ್ಟಹೋದಮೇಲೆ ನಾನು ಬಹಳ ಅಭಿವೃದ್ಧಿ ಹೊಂದಿದ್ದೇನೆ ಬೇಕಾದಷ್ಟು ಐಶ್ವರ್ಯ ಪಡೆದಿದ್ದೇನೆ. ಮನಸ್ಸು ಮಾಡಿದರೆ ನಿಮಗೆ ಬೇಕಾದಷ್ಟು ಹಣ ಕೊಟ್ಟಿ, ನಿಮ್ಮ ಸೇವೆಯಿಂದ ಬಿಡಿಸಿ ಕೊಂಡು, ನಾನ: ಸ್ವತಂತ್ರನುಗಿರಬಲ್ಲೆ ಎದು ತನ್ನ ಗೆಡಿಯಾರದ ಸರ ಪಣಿಗೆ ಪೋಣಿಸಿದ್ದ ಹಲವು ಅವ ೂಲ್ಯಭನಾದ ಆಭರಣಗಳನ್ನು ಕೈಯಲ್ಲಿ ತಿರುಗಿಸುತ್ತ ಹೇಳಿದ. ಅವನ ಬೆರಳುಗಳಲ್ಲಿ ವಜ್ರದ ಉಂಗುರಗಳು ಫಳಫಳ ಹೊಳೆದುವು.

೧೬ ಪಂಡಿಕೆನ ನೆರಳೂ

ನಿನಿದು ಪರಮಾಶ್ಚರ್ಯ? ಇದು ಹೇಗೆ ಸಾಧ್ಯವಾಯಿತು? * ಎಂದು ಪಂಡಿತ ಕೇಳಿದ.

ಅದಕ್ಕೆ ನೆರಳು ಹೌದು, ಆಶ್ಚರ್ಯವಾಗುವುದು ಸಹಜವೇ. ಸಮಾನ್ಯ ವಾಗಿ ಹೀಗೆ ಆಗುವುದಿಲ್ಲ. ಆದರೆ ನೀವೇನೂ ಸಾಮಾನ್ಯರಾದ ಮನುಷ್ಯ ರಲ್ಲ. ನಾನಂತೂ ಚಿಕ್ಕಂದಿನಿಂದಲೂ ನಿಮ್ಮ ಕಾಲುಹಿಡಿದುಕೊಂಡು ನೀವು ನಡೆದ ಹಾಗೆಯೇ ನಡೆದಿದ್ದೇನೆ ನನಗೂ ವಯೆಸ್ಸಾಗಿ, ಒಂಟಿಯಾಗಿ ತಿರು ಗಾಡುವುದಕ್ಕೆ ನಾನು ಯೋಗ್ಯನೆಂದು ನಿಮಗೆ ತೋರಿಬಂದಾಗ, ನಾನು ನನ್ನ ದಾರಿ ಹಿಡಿದು ಹೊರಟು, ಇದೋ ಈಗ ಅಭಿವೃದ್ಧಿ ಸ್ಥಿತಿಯಲ್ಲಿದ್ದೇನೆ. ಆದರೆ ನೀವು ಸಾಯುವುದಕ್ಕೆ ಮುಂಜೆ ಒಂದುಸಲ ನಿಮ್ಮನ್ನು ಕಾಣಬೇಕ; ಎನ್ಸಿಸಿತು. ಮತ್ತು ನಾನು ಹುಟ್ಟಿ ಬೆಳೆದ ಸ್ಥಳವನ್ನು ಇನ್ನೊಮ್ಮೆ ನೋಡಬೇಕು ಎನ್ನಿಸಿತು. ಸ್ವದೇಶದ ಮೇಲೆ ಪ್ರೀಕಿಯಿರುವುದು ಸಹಜವಲ್ಲವೆ? ನೋಡಿದೆ. ನೀವೂ ಒಂದು ಹೊಸ ನೆರಳನ್ನು ಸಂಪಾದಿಸಿಕೊಂಡಿದ್ದೀರಿ ಒಳ್ಳೆಯದು. ಇಷ್ಟುದಿನ ನನ್ನನ್ನು ಸಾಕಿ ಚೆಳೆಸಿದ್ದದ್ಯಾಗಿ ನಾನು ನಿಮಗೆ ಏನು ಕೊಡಬೇಕು? *ಹೇಳಿ, ಏನೂ ಸಂಕೋಚಚೇೀಡ'' ಎಂದಿತು.

ಓ, ನೀನು ನಿಜವಾಗಿಯೂ ನನ್ನ ನೆರಳೇ ಹೌದೇನು? ಇದು ನಿಜ ವಾಗಿಯೂ ಪರಮಾಶ್ಚರ್ಯವೇ ಹೌಡು. ಮನುಷ್ಯನಾದವನ ಹಳೆಯ ನೆರಳು ತಾನೂ ಮನುಷ್ಯನಾಗಲು ಸಾಧ್ಯವೆಂದು ನಾನು ಎಣಿಸಿರಲಿಲ್ಲ'' ಎಂದು ಪಂಡಿತನು ಹೇಳಿದನು.

ಅದೆಲ್ಲ ಸರಿ, ನಾನು ನಿಮಗೆ ತೀರಿಸಜೇಕಾದ ಖಣ ಏನು? ಹೇಳಿ ಯಾರ ಹಂಗಿಗೂ ಒಳಗಾಗಿರುವುದಕ್ಕೆ ನನಗೆ ಇಸ್ಟವಿಲ್ಲ'' ಎಂದು ನೆರಳ: ಹೇಳಿತು.

ಅದಕ್ಕೆ ಪಂಡಿತ “ಛೆ ಛೆ! ಎಂಥ ಮಾತನಾಡುತ್ತೀಯೆ? ನನಗೊ ನಿನಗೂ ಜುಣದ ಮಾತು ಏನುಬಂತು? ನೀನೂ ನನ್ನ ಹಾಗೆಯೇ ಸ್ವತಂತ್ರ. ನಿನ್ನೆ ಅದೃಷ್ಟವನ್ನು ನೋಡಿ ನನಗೆ ತುಂಬಾ ಸಂತೋಷವಾಗಿದೆ. ನೀನು ನನ್ನ ಸ್ನೇಹಿತನ ಹಾಗೆ. ಬಾ, ಕುಳಿತುಕೊ. ಕುಳಿತುಕೊಂಡು, ಠಾವು

N AAR N [11] AU

ಬಾ ರಾಲಿ

ದ್‌ ಹಲಿ

pies F

Mg

7

ತೆ 4

4 \ Re ಸ, ke ಕ್ಕ N Me '

1 pT \

| ಪ್‌ i ಸ್ಯ PN Wr tnt of 1

AN an

ನ್‌್‌ } | x ರ್‌ ತ್‌ ಟ್‌ p \ |

AC

| W K

Fl

\

\i

1,

MM

MN ''

| |

ಮಾ { § | ಹತ | | ಎಷ್ಟ್‌ il ಜಾವಾದ ನೆ

ಪಂಡಿತನೂ ಅವನ ಹಳೆಯ ನೆರಳೂ

ಹಂಡಿತನ ನೆರಳು

ನೆರಳು ತಾನು ಆಶ್ರಯಿಸಿಕೊಂಡಿದ್ದ ಮನುಷ್ಯನನೆ ಬಿಟ್ಟು ಸ್ವತೆಂತ್ರಮಗಿ ಹೋಗುವುದು ಅಸಂಭವ, ನಿಜ. ಆದರೆ ನೆರಳಿನ ಹಾಗೆ ಪರ: ವಲಂಬಿಗೆಳಾದ ಎಷ್ಟೋ ಜನ, ಅವಕಾಶ ದೊರೆಕೊಡನೆ, ಸ್ವಲ್ಪ ಅನುಕೂಲ ಒದಗಿದೊಡನೆ, ಹಿಂದಿನ ಆಶ್ರಯವನ್ನು ಮಕೆತುಯೋಗುವುದಿಲ್ಲವೆ? ನೆರಳು ತಾನು ಮನುಷ್ಯನಂತೆ ಮೈಕೂಡಿಕೊಂಡು ತನಗೆ ಯವಾಗಿದ್ದ ಮನುಷ್ಯನೆದುರು ಮೆರೆಯುವುದು ಅಸಂಭವ, ಆದರೆ ನೆರಳಿನ ಹಾಗಿದ್ದವರು ಎಷ್ಟೋ ಜನ್ಯ ಸ್ವಲ್ಪ ಅವಕಾಶ ದೊರೆಕೊಡನೆ, ಸ್ವಲ್ಪ ಅನುಕೂಲ ಒದಗಿದೊಡನೆ, ಶನುಗೆ ಅಶ್ರಯ ವಾಗಿದ ವರೆ ಸರಿಸಮಾನಸ್ವಂಧರಂಕೆ ಮೆರೆಯು

~d

ನೆರಳಾಗಿದ್ದುದು ತನ್ನ ಯಜಮಾನನ ಸಾವಿಗೆ ಕಾರಣ ವಾಗ.ವುಡು ಅಸಂಭವ, ನಿಜ. ಆದರೆ ನೆರಳಿನಂಥ ಎಸ್ಟೋ ಸ್ರಾರ್ಧವನ್ನು ಸಾಧಿಸಿಕೊಳ್ಳುವುದಕ್ಕಾಗಿ, ಹಿಂದಿನ ಉಪಕಾರವನ್ನು ಮರೆತು, ಕೃತಫ್ನರಾಗಿ, ತಮಗೆ ನೆರಳು ಕೊಟ್ಟಿ ಮರವನ್ನೇ ಡಸಹಿತವಾಗಿ ನಾಶಮಾಡುವುದಿಲ್ಲವೆ?

ಎದ ಮೇಲಿ, ನೆರಳಿನ ಕತೆ ನಿಜದ ಕತೆಯಲ್ಲವೆ?

ಪಂಡಿಶನ ನೆರಳು 6೭

ಉಷ್ಣ ದೇಶಗಳಲ್ಲಿ ಇದ್ದಾಗ ಎದುರುಮನೆಯಲ್ಲಿ ನೀನು ಏನೇನು ಕಂಡೆ ಎಂಬುದನ್ನು ನನಗೂ ಸ್ವಲ್ಪ ಹೇಳು '' ಎಂದನು.

ಈ"ಹಾಗೇ ಆಗಲಿ. ಹೇಳುತ್ತೇನೆ” ಎಂದು ನೆರಳು ಅಲ್ಲಿದ್ದ ಕುರ್ಚಿಯ ಮೇಲೆ ಕುಳಿತುಕೊಂಡು, ಆದರೆ ಮಾತ್ರ, ನಾನು ನಿಮ್ಮ ನೆರಳಾಗಿದ್ದೆನೆಂದು ಊರಿನಲ್ಲಿ ಯಾರಿಗೂ ತಿಳಿಸುವುದಿಲ್ಲನೆಂದು ನೀವು ನನಗೆ ವಾಗ್ದಾನಮಾಡ ಜೀಕು. ನಾನೂ ಮದುವೆ ಮಾಡಿಕೊಂಡು ಸಂಸಾರ ನಡೆಸಬೇಕೆಂದಿದ್ದೇನೆ. ಸಂಸಾರ ನಡಸುವುದಕ್ಕೆ ಬೇಕಾದ ಸಂಪತ್ತೂ ನನಗಿದೆ'' ಎಂದಿತು.

_* ನೀನು ಅದರ ಬಗೆಗೆ ಏನೂ ಚಿಂತಿಸಬೇಡ. ನೀನು ಯಾರೆಂಬು ದನ್ನು ನಾನು ಯಾರಿಗೂ ತಿಳಿಸುವುದಿಲ್ಲ. ಇದೋ, ಕೈಮೇಲೆ ಕೈಹಾಕಿ ಹೇಳುತ್ತೇನೆ. ಇದು ಮನುಷ್ಯಮನುಷ್ಯರಿಗೆ ಆದ ಒಪ್ಪಂದ > ಎಂದು ಪಂಡಿತೆ ಹೇಳಿದ.

ಮನುಷ್ಯಮನುಷ್ಯರಿಗೆ ಆದ ಒಪ್ಪಂದವಲ್ಲ, ಮನುಷ್ಯನಿಗೂ ನೆರ ಳಿಗೂ ಆದ ಒಪ್ಪಂದ > ಎಂದಿತು ನೆರಳು. ಮಾತು ನೆರಳಿನ ಬಾಯಿಂದ ತಾನಾಗಿಯೇ ಬಂತು.

ನಿಜವಾಗಿಯೂ ನೆರಳು ಮನುಷ್ಯನ ಹಾಗೆ ಆಗಿದ್ದುದನ್ನು ನೋಡಿ ದರೆ ಆಶ್ಚರ್ಯವಾಗುತ್ತಿತ್ತು. ಬಟ್ಟೆ ಬರೆಗಳೋ, ವೇಷಭೂಸಣಗಳ್ಳೋ, ಗಡಿಯಾರದ ಸರಪಣಿಯೋ, ಅದಕ್ಕೆ ತಗುಲಿಸಿದ್ದ ಆಭರಣಗಳೋ, ಎರಡು ಕೈಗಳ ಬೆರಳುಗಳಿಗೆ ಹಾಕಿದ ಉಂಗುರಗಳೋ ನೋಡಿದರೆ ಆಶ್ಚರ್ಯ ವಾಗುತ್ತಿತ್ತು. ಇದು ನೆರಳು ಎಂದು ಹೇಳಿದರೆ ಯಾರೂ ನಂಬುವ ಹಾಗಿರಲಿಲ್ಲ.

ಒಳ್ಳೆಯದು. ನೀವು ತಿಳಿಯಲು ಕುತೂಹಲಪಡುತ್ತಿರುವ ವಿಷಯ ವನ್ನು ನಿಮಗೆ ತಿಳಿಸುತ್ತೀನೆ. ಕೇಳಿ'' ಎಂದು ನೆರಳು ಸಂಡಿತನ ಕಾಲ ಬಳಿಯಲ್ಲಿ ನಾಯಿಯ ಹಾಗೆ ಮಲಗಿದ್ದ ಹೊಸ ನೆರಳಿನ ತೋಳಿನಮೇಲೆ ತನ್ನ ಎಡಗಾಲಿನ ಪಾದರಕ್ಷೆಯನ್ನು ಬಲವಾಗಿ ಊರಿ ಹೇಳಿತು. ಇದೇನು, ತಾನು ಮನುಷ್ಯನೆಂಬ ಅಹಂಕಾರದಿಂದ ಹಾಗೆ ಮಾಡಿತೋ, ಅಥವಾ ಹೊಸ

2

೧೮ ಪಂಡಿಕನ ನೆರಳು

ನೆರಳು ತನಗೆ ಅಂಟಿಕೊಳ್ಳಲೆಂಬ ಆಸೆಯಿಂದ ಹಾಗೆ ಮಾಡಿತೋ ತಿಳಿಯದು. ಆದರೆ ಮಲಗಿದ್ದ ನೆರಳು ಮಾತ್ರ ಸ್ವಲ್ಪವೂ ಅಲುಗಾಡದೆ, ತನ್ನ ಯಜ ಮಾನನನ್ನು ಬಿಟ್ಟು ಹೋದ ನೆರಳು ತಾನೂ ಹೇಗೆ ಮನುಷ್ಯನಾಶ್ಚ್ಮಿಹುದು ಎಂಬ ಅಪೂರ್ವವಾದ ಗುಟ್ಟನ್ನು ತಿಳಿಯಬೇಕೆಂದು ಶಾಂತವಾಗಿ ಮಲಗಿತ್ತು.

4 ಸಾವು ಇದ್ದ ಮನೆಯ ಎದುರು ಮನೆಯಲ್ಲಿ ದೇವಲೋಕ ದಿಂದಲೇ ಬಂದಂಧ ದಿವ್ಯಸುಂದರಿ ಇದ್ದಳು ಎಂಬುದು ನಿಮಗೆ ಗೊತ್ತೆ? ಓ, ಅನಳು ಸಾಕ್ಷಾತ್‌ ಸರಸ್ವತಿಯ ಹಾಗಿದ್ದ ಳೆ. ನಾನೂ ಅಲ್ಲಿ ಮೂರು ವಾರೆ ಇದ್ದೆ. ಆದರೂ ನೂರು ಸಾವಿರ ವರುಷಗಳ ಹಾಗಿತ್ತು. ಕಾಲದಲ್ಲಿ ನಾನೂ ತುಂಬ ಗೆದ್ಯ, ಪದ್ಯ ಓದಿದೆ. ನನಗೂ ತುಂಬ ತಿಳಿವಳಿಕೆ ಬಂತು, ನಾನೂ ಜ್ಞಾನ ಸಂಪಾದಿಸಿದೆ '' ಎಂದು ನೆರಳು ಫೇಳಿತು.

ಅದಕ್ಕೆ ಪಂಡಿತನು ಸರಸ್ವತಿ ಎಂದು ಹೇಳಿದೆಯ | ಆಕೆ ಯಹಿಯ ಹಾಗೆ ಮಹಾಪಟ್ಟಣದಲ್ಲಿ ಏಕಾಂತವಾಗಿ ವಾಸವಾಗಿದ್ದಳು. ಸರಸ್ವತಿ ಎಂದೆಯ ! ನಾನು ಅವಳನ್ನು ಕಂಡದ್ದು ಒಂದು ಕ್ಷಣ ಮಾತ್ರ. ಅದೂ ಆಗ ತಾನೆ ನಿದ್ರೆಯಿಂದ ಎದ್ದಾಗ. ಅವಳು ಮುಖಕಾಲೆಯಲ್ಲಿ, ಬಣ್ಣ ಬಣ್ಣದ ಹೂಗಳ ನಡ ನೆ” ಸಾಕ್ಲಾತ್ತಾದ ಇಂದ್ರಥನುಸ್ಸಿನ ಹಾಗೆ ಪ್ರಕಾಶಿ ಸುತಿ ಕ್ರಿದ್ದಳು. ಹೇಳು, ನೀನು ಸಂಜೆ ಭಷ 'ಮುಖಶಾಲೆಯಲ್ಲಿದ್ದೆ ಅಲ್ಲವೆ? ಅಲ್ಲಿಂದ ಮನೆಯೊಳಕ್ಕೆ ಹೋದೆ. ಆಮೇಲೆ? ಅಲ್ಲೇನು ನೋಡಿದೆ? '' ಎಂದನು.

ಅದಕ್ಕೆ ನೆರಳು ಬಾಗಿಲಿನಿಂದ ಒಳಕ್ಕೆ ಹೋದ ಒಡನೆ ಪಕ್ಕದಲ್ಲಿ ಒಂದು ಸಣ್ಣ ಕೊಠಡಿಯಿತ್ತು. ನೀವು ಇನ್ನೂ ಎದುರು ಮುಖಶಾಲೆಯಲ್ಲೇ ಕುಳಿತು ದೃಷ್ಟಿಸಿ ನೋಡುತ್ತಿದ್ದಿರಿ. ಅಲ್ಲಿ ಅಷ್ಟೇನೂ ಬೆಳಕು ಇರಲಿಲ್ಲ. ಇನ್ನೂ ಮಸಕುಮಸಕಾಗಿತ್ತು. ಹೆಚ್ಚು 'ಬೆಳೆಕು "ಇದ್ದಿದ್ದರೆ ನಾನೆಲ್ಲಿ ಬದುಕು ತ್ರಿದ್ದಿ? ಆದರೆ ಒಳಗೆ ತುಂಬ ಪ್ರಕಾಕನಿತ್ತು ಅದರ ಹತ್ತಿರದಲ್ಲೇ ಕನ ಇದ್ದ ಳು. ನಾನೂ ಬಹಳ ಜಾಗರೂಕಕೆಯಿಂದ ನಿಂತು ನೋಡುತ್ತಿದ್ದೆ 4 ಎಂದಿತು,

ಪಂಡಿಶನ ನೆರಳು ೧೯

ಅಲ್ಲಿ ನೀ ಏನು ಕಂಡೆ?” ಎಂದ ಪಂಡಿತೆ.

“ಅಲ್ಲಿ ನಾನು ಎಲ್ಲವನ್ನೂ ಕಂಡೆ. ಕಂಡದ್ದನ್ನೆಲ್ಲ ಹೇಳುತ್ತೇನೆ, ಕೇಳಿದರೆ, ಒಂದು ಮಾತು, ನಾನು ಅಹಂಕಾರದಿಂದ ಹೇಳುತ್ತಿಲ್ಲ, ನನಗೆ ಜ್ಞಾನವಿದೆ, ಸ್ಥಾನವಿದೆ, ಸಂಸತ್ತಿದೆ ನಾನೂ ಸ್ವತಂತ್ರ, ಇಂಥ ನನ್ನನ್ನು ನೀನು ಎಂದು ಸಂಚೋದಧಿಸುವುದು ಬಿಟ್ಟು ನೀವು ಎಂದು ಕರೆದರೆ ಮೇಲು ಎಂದು ನೆರಳು ಹೇಳಿತು.

ಅದಕ್ಕೆ ಪಂಡಿತನು “ನಿಜ, ನಿಜ ತಪ್ಪಾಯಿತು. ಅದು ಹಿಂದಿ ನಿಂದ ಬಂದ ಹಳೆಯ ಅಭ್ಯಾಸ. ಬಿಡುವುದು ಸುಲಭವಲ್ಲ. ಹೌದು, ನೀವು ಹೇಳಿದ್ದು ಸರಿ ಪ್ರಯತ್ನ ಪಡುತ್ತೇನೆ. ಮುಂಜಿ ನೀವು ಕಂಡದ್ದನ್ನು ಹೇಳಿ” ಎಂದನು.

ನಾನು ಅಲ್ಲಿ ಎಲ್ಲವನ್ನೂ ಕಂಡಿ. ಕಂಡದ್ದು ಮಾತ್ರವಲ್ಲ, ಎಲ್ಲ ವನ್ನೂ ಕೇಳಿದೆ” ಎಂದಿತು ನೆರಳು.

" ಅಲ್ಲಿ ಮನೆಯ ಒಳಭಾಗ ಹೇಗಿತ್ತು? ತಂಪಾದ ವನಗಳ ಹಾಗಿತ್ತಿ ? ಪವಿತ್ರವಾದ ದೇವಾಲಯದ ಹಾಗಿತ್ತೆ? ಮಿಣಿಕುವ ನಕ್ಷತ್ರಗಳು ತುಂಬಿದ ಆಕಾಶಕ್ಕೆ ಮುತ್ತಿಡುವ ವರ್ವತಶಿಖರದ ಹಾಗಿತ್ತೆ ?'' ಎಂದು ಪಂಡಿತ ಕೇಳಿದ.

ನೆರಳು « ನೀವು ಹೇಳುವ ಎಲ್ಲ ವರ್ಣನೆಗಳ ಹಾಗೂ ಇತ್ತು. ಆದರೆ ನಾನು ಒಳಮನೆಯೆಲ್ಲಿ ಕಾಲಿಡಲಿಲ್ಲ. ಸಕ್ಕದ ಕೊಠಡಿಯ ಮಸಕು ಬೆಳಕಿನಲ್ಲೇ ನಿಂತಿದ್ದೆ. ಆದರೆ ತಾನೆ ಏನು? ಸರಸ್ವತಿಯ ಸಭೆಯಲ್ಲಿ ನೋಡಬೇಕಾದ್ದನ್ನೆಲ್ಲ ನೋಡಿದೆ, ಕೇಳಬೇಕಾದ್ದನ್ನೈಲ್ಲ ಕೇಳಿದೆ ಎಂದಿತು.

" ಏನೇನು ನೋಡಿದಿರಿ, ಹೇಳಿ. ದೇವತೆಗಳೆಲ್ಲ ಅಲ್ಲಿ ಬಂದು ಹೋದ ಕೇನು? ರಾಕ್ಷಸರು ತಮ್ಮ ಯುದ್ಧಗಳನ್ನು ಅಲ್ಲಿ ಪುನಃ ಆಡಿದರೇನು? ಆಟ ವಾಡುವ ಸಣ್ಣ ಮಕ್ಕಳು ತಮ್ಮ ದಿವ್ಯವಾದ ಕನಸುಗಳನ್ನು ಅಲ್ಲಿ ಹೇಳಿ ಕೊಡರೀನು?''

೨೦ ಪಂಡಿತನ ನೆರಳು

ಅದಕ್ಕೆ ನೆರಳು " ನಾನು ಅಲ್ಲಿ ಒಳಗೆ ಹೋಗಿದ್ದೆ ಎಂದು ಹೇಳ ಲಿಲ್ಲವೆ? ಆದ್ದರಿಂದ ಅಲ್ಲಿ ನೋಡಜೇಕಾದುದನೆಲ್ಲ ನಾನು ನೋಡಿದೆನೆಂದು ನೀವು ನಂಬಬಹುದು. ನೀವೂ ಅಲ್ಲಿ ಹೋಗಿದ್ದರೆ, ನಾನು ಹೇಗೇ ನಾದೆನೋ ಹಾಗೆ, ನೀವು ಮನುಸ್ಯರೆಲ್ಲರನ್ನೂ ಮಾರಿಸಬಹುದಾಗಿತ್ತು. ನನಗೂ ಕವಿಹೃದಯವಿಜಿ ಎಂಬುದು ಅಲ್ಲಿಯವರೆಗೂ ನನಗೆ ಗೋಚರವಾಗಿರೆ ಲ್ಲಿ. ನಿಜ “ಇನ್ನು ಜೊತೆಯಲ್ಲಿರುವಾಗ ನಾನು ವಿಷಯವನ್ನು ಕುರಿತು ಯೋಚಿಸುಕ್ತಿರಲಿಲ್ಲ... ಆದರೂ ಸೂರ್ಯ ಹುಟ್ಟುವಾಗಲೂ ಸೂರ್ಯ ಮುಳುಗು ವಾಗಲೂ ನನ್ನ ಆಕಾರ ಎಷ್ಟು ದೊಡ್ಡಹಾಗಿರುತ್ತಿತ್ತು ಎಂಬುದು ನಿಮಗೆ ನೆನನಿರಬಹುದು ಅದರಂತೆಯೇ ಬೆಳುದಿಂಗಳಿನಲ್ಲಿ ನಾನು ನಿಮಗಿಂತ ಹೆಚ್ಚು ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತಿದ್ದೆ ನೆಂಬುದೂ ನಿಮಗೆ ಜ್ಞಾಪಕನಿರಬಹುದು. ಆದರೆ ಮನೆಯೊಳಕ್ಕೆ ಹೋಗುವವರೆಗೆ ನನ್ನ ಆಂತರ್ಯ ನನಗೇ ಗೊತ್ತಿರಲಿಲ್ಲ. ಅಲ್ಲಿ ನನಗೆ ನನ್ನ ನಿಜವಾದ ಯೋಗ್ಯಕೆ ತಿಳಿದುಬಂತು ನಾನು ಮನುಷ್ಯ ನಾಡಿ, ಪೂರ್ಣವಾಗಿ ಬೆಳೆದೆ. ಅದಕೆ ವೇಳೆಗಾಗಲೇ ನೀವು ದೇಶ ವನ್ನು ಬಿಟ್ಟು ಹೊರಜಿದ್ದಿರಿ. ಆಗ ಶಾನೆ ಮನುಷ್ಯನಾಗಿದ್ದ ನನಗೆ ತಕ್ಕ ಬಟ್ಟಿ ಬರೆಗಳಿಲ್ಲದೆ ಹೊರಗೆ ಬರುವುದಕ್ಕೆ ನಾಚಿಕೆಯಾಯಿತು. ಕಾರಣದಿಂದ ನಾನು ನನ್ನ ದಾರಿ ಹಿಡಿದೆ. ನೀವು ಇದನ್ನೆಲ್ಲ ಒಂದು ಪುಸ್ತಕವಾಗಿ ಬಕೆಯು ವುದಿಲ್ಲವೆಂಬ ಭರವಸೆಯಿ೧ದ ಇದನ್ನು ನಿಮಗೆ ಹೇಳುತ್ತಿದ್ದೇನೆ. ಎಣ್ಣೆ ಮಾರುನವಳೊಬ್ಬಳ ಸೆರಗಿನಲ್ಲಿ ನಾನು ಅವಿತುಕೊಂಡಿದ್ದೆ. ಅವಳಿಗೆ ಮಾತ್ರ ನಾನು ಅಲ್ಲಿದ್ದುದು ಗೊತ್ತಾಗಲಿಲ್ಲ. ಸಂಜೆಯಾದ ಮೇಲೆ ನಾನು ಧೈರ್ಯ ಮಾಡಿಕೊಂಡು ಹೊರಗೆ ಬಂಜೆ ರಾತ್ರೆ ಬೆಳುನಿಂಗಳಿನಲ್ಲಿ ಬೀದಿಗೆಳಲ್ಲೆಲ್ಲ ಓಡಿಯಾಡಿದೆ. ನನ್ನ ಪೂರ್ತಿ ಎತ್ತರವಷ್ಟನ್ನೂ ಗೋಡೆಗಳ ಮೇಲೆ ಉದ್ದಕ್ಕೂ ಚಾಚಿದೆ. ಕೆಲವು ಸಲ ನಾನು ನಿಮಗಿಂತ ಎತ್ತರವಿದ್ದೆ ಎಂಬುದು ಜ್ಞಾಸಕವಿದೆ ತಾನೆ? ಅಲ್ಲಿ, ಇಲ್ಲಿ, ಎಲ್ಲ ಕಡೆಗೂ ಓಡಿಯಾಡಿದೆ. ಎತ್ತರದ ಕಿಔಕಿಗಳೆ ಮೂಲಕ, ಮನೆಯ ಮೇಲ್ಭಾವಣಿಗಳಿಂದ ಮನೆಗಳೊಳಗೆ ನೋಡಿದೆ. ಇತರರು ಯಾರೂ ಸಾಮಾನ್ಯವಾಗಿ ಕಾಣಲಾರದ ೈಶ್ಯುಗಳನ್ನು ಕಂಡೆ. ಛೆಛೆ! ಎಂಧ ಕೆಟ್ಟ ಲೋಕ! ಎಷ್ಟು ಕೆಟ್ಟ ಜನ!" ಅದನ್ನು ನೋಡಿದ ಮೇಲೆ ಮನುಸ್ಯನಾಗಿರುವುದೇ ನನಗೆ 'ರುಚಿಸಲಿಲ್ಲ. ಆದರೂ

ಪಂಡಿಕನ ನೆರಳೂ ೨೧

ಲೋಕದಲ್ಲಿ ಮನುಷ್ಯರಿಗೆ ತುಂಬ ಮಾನ್ಯತೆಯುಂಟು ಗೆಂಡಹೆಂಡಿರಿಗೂ ತಂದೆಮಕ್ಕಳಿಗೂ ಅದೇನು ಜಗಳಗಳು ಅದೇನು ಬಡಿದಾಟಗಳು' ಒಂದದ ಮನೆಯಲ್ಲೂ ನಾನು ಕಂಡ ದುರ್ನಡತಿಗೆಳನ್ನು ತಿಳಿಸಿದರೆ ನೆರೆ ಹೊರೆಯೆನರು ಎಷ್ಟು ಸಂತೋಷಪಟ್ಟಾರೊ! ಅದನ್ನು ನಾನು ವೃತ್ತಪತ್ರಿಕೆ ಗಳಿಗೆ ಬಕೆದರೆ, ಎಷ್ಟು ಜನ ಕಣ್ಣು ಬಾಯಿ ಬಿಟ್ಟು ಕೊಂಡು ಅದನ್ನು ಓದು ವರೊ! ಅದರೆ ಸನ್ನ ಹಾಗೇ ಮಾಡಲಿಲ್ಲ "ಅದಕ್ಕೆ ಬದಲು ಆಯಾ ಸಂಬಂಧಪಟ್ಟ ಜನರಿಗೇ ನೇರವಾಗಿ ಬರೆದೆ. ಓಸೋಹೋಹೊ! ಊರಲ್ಲಿ ಏನು ರಂಪ ಹತ್ತಿಕೊಂಡಿತು, ಗೊತ್ತೆ? ಎಲ್ಲರಿಗೂ ನಾನೆಂದಕೆ ಅತಿ ಭಯ ವಾದರು ಕೂಡ, ಎಲ್ಲರೂ ನನ್ನನ್ನು ಬಹಳ ಪ್ರೀತಿಯಿಂದ ಕಾಣುತ್ತಿದ್ದರು. ಮಹಾಪಂಡಿಕನೊಬ್ಬ ನನಗೂ ಪುಹಾಹಂಡಿತನೆ:ದು ಬಿರುದುಕೊಟ್ಟ. ಬಟ್ಟೆ ಯಂಗಡಿಯನನೊಬ್ಬ ನನಗೆ ಬೇಕಾದ ಹೊಸಬಟ್ಟಿ ಹೊಲಿಸಿಕೊಟ್ಟ. ಖಜಾನೆಯ ಅಧಿಕಾರಿ ನನ್ನ ಜೇಬು ತುಂಬ ಹಣ ತುಂಬಿದ ಹೆಂಗಸರೆಲ್ಲ ನನ್ನ ಸೌಂದರ್ಯವನ್ನು ಹೊಗಳಿ ಹಾಡಿದರು. ಇಡೋ, ಹೀಗೆ ನಾನೂ ಒಬ್ಬ ಮನುಸ್ಯನಾದೆ. ಒಳ್ಳೆಯದ್ದು, ಇನ್ನು ನಾನು ಹೋಗಿಬರುಕ್ತೇನೆ ಇದೋ, ಕಾಗದದಲ್ಲಿ ನನ್ನ" ವಿಳಾಸವನ್ನು ಬರೆದಿದ್ದೇನೆ. ಬೀದಿಯಲ್ಲಿ ಸೂರ್ಯನ ಬೆಳೆಕು ಬೀಳುವ ಕಡೆ ನಾಕು ವಾಸವಾಗಿದ್ದೇನೆ. ಮೋಡ ಮುಚ್ಚೆ ಕೊಂಡಾಗ ಮಾತ್ರ ನಾನು ಮನೆಬಿಟ್ಟು ಕದಲುವುದಿಲ್ಲ. > ಎಂದಿತು. ಬಗದು ಹೇಳಿ, ನೆರಳು ಎದ್ದು ಹೋಯಿತು.

ಪಂಡಿತ ಇದೇನು, ಬಹಳ ಆಶ್ಚರ್ಯವಾಗಿದೆಯಲ್ಲ!” ಎಂದುಕೊಂಡ.

ವರ್ಷಗಳು ಕಳೆದುವು, ದಿನಗಳೂ ವರ್ಷಗಳೂ ಕಳೆದುವು. ನೆರಳು ಪುನಃ ಪಂಡಿತನ ಬಳಿಗೆ ಬಂತು. ಹೇಗಿದ್ದೀಯೆ ?' ಎಂದು ಕೇಳಿತು.

1] ಹೀಗೇ! ಸತ್ಯ, ಶಿವ, ಸುಂದರೆ ಇವುಗಳನ್ನು ಕುರಿತು ಬರೆ ಯುತ್ತಿದ್ದೇನೆ. ಆದರೆ ಅವುಗಳಿಗೆ ಯಾರೂ ಅಷ್ಟು ಗಪುನಕೊಡ.ವುದಿಲ್ಲ. ನಿನು ಮಾಡಬೇಕೋ ಕಾಣೆ ಜನರ ಅಲಕ್ಷ $ ನನಗಂತೂ ಬಹಳ ಸಂಕಟವಾಗುತ್ತದೆ'' ಎಂದು ಪಂಡಿತ ಹೇಳಿದ.

೨೨ ಪಂಡಿತನ ನೆರಳು

ಅದಕ್ಕೆ ನೆರಳು. “ನೀವು ಇದನ್ನು ಮನಸ್ಸಿಗೆ ಇಷ್ಟು ಹಚ್ಚಿಕೊಳ್ಳ ಬಾರದು. ಈಗ ನನ್ನನ್ನು ನೋಡಿ, ಎಷ್ಟು ದಪ್ಪವಾಗಿದ್ದೇನೆ, ಎಸ್ಟು ಬೊಜ್ಜು ಬಳೆದಿದೆ! ನೀವೂ ಹೀಗೇ ಆಗಬೇಕು. ನಿಮಗೆ ಇನ್ನೂ ಲೋಕ ತಿಳಿಯದು. ಸುಮ್ಮೆನ ವ್ಯರ್ಥವಾಗಿ ಕೊರಗುತ್ತೀರಿ. ನೀವು ಓಗಿ ಇರ ಬಾರದು. ದೇಶ ಜೇಶಾಂತರ ಪ್ರವಾಸಮಾಡಿ. ಜೇಸಗೆಯಲ್ಲಿ ನಾನು ಸಂಚಾರ ಹೂರಡುತ್ತೇನೆ ನೀವೂ ನನ್ನೊಡನೆ ಬನ್ರಿ. ನನಗೆ ಯಾರಾದರೂ ತಕ್ಕವರು ಜೊತೆಗ ಬೇಕಾಗಿದೆ. ನೀವು ಬಂದ. ನನ್ನ ನೆರಳಾಗುವುದಾದಕಿ ನನಗೆ ಸರಮ ಸಂತೋಷ. ನಿಮ್ಮ ವೆಚ್ಚವೆಲ್ಲನನ್ನೂ ನಾನೇ ವಹಿಸಿಕೊಳ್ಳು ತ್ರೇನೆ'' ಎಂದಿತು

ಬಹಳ ದೂರ ಪ್ರಯಾಣ ಹೋಗುವಿರೇನು?'' ಎಂದು ಪಂಡಿತ ಕೇಳದ |

“ನಿನೋ! ಖೀಗೋ! . ತೂ ಪ್ರವಾಸ ಮಾಡಿದರೆ ನಿಮ್ಮ ಪ್ರಕೃತಿಗೆ ಒಳ್ಳೆಯದು. ನನ್ನ .ಕೆರಕಾಗಿ ಬಸ್ಸಿ ನಿಮ್ಮ ಎಲ್ಲಾ ವೆಚ್ಚವನ್ನೂ ನಾನು ಕೊಡುತ್ತೇನೆ ಎಂದು ನೆರಳು ಹೇಳಿತು

“ಛೆ! ಏನು ನೀವು ಹೇಳುವುದು? ಅಸಂಬದ್ಧ ಪ್ರಲಾಸ!” ಎಂದ ಪಂಡಿತ.

ಲೋಕದ ದಾರಿಯೇ ಹೀಗೆ ಯಾವ ಕಾಲಕ್ಕೂ ಹೀಗೆಯೇ” ಎಂದು ಹೇಳ ನೆರಳು ಹೊರಟು ಸೋಯಿತು.

ಇದಾದ ಮೇಲೆ ಪಂಡಿತನು ಯಾವ ಕೆಲಸ ಕೈಕೊಂಡರೂ ಅದು ಊರ್ಜಿತವಾಗಲಲ್ಲ ಕಷ್ಟಗಳೂ ದುಃಖಗಳೂ ಮೇಲಿಂದ ಮೇಲೆ ಅವನ ಬೆನ್ನಟ್ಟಿದುವು. ಸತ್ಯ, ಶಿವ, ಸುಂದರೆ ಎಂದು ಅವನು ಹೇಳಿ ಬರೆದುದೆಲ್ಲ ಕೋಣನ ಮುಂದಿ ಕಿನ್ನರಿ ಬಾರಿಸಿದ ಹಾಗಾಯಿತು. ಕೊನೆಗೆ ಅವನು ಕಾಯಿಲೆ ಮಲಗಿದ. ನೋಡಿದವರೆಲ್ಲ ಇದೇನು? ನೆರಳಿನ ಹಾಗೆ ಆಗುತ್ತಿ ದ್ದೀಯೆ 1” ಎಂದು ಹೇಳಿದಾಗ ಮೈಯೆಲ್ಲ ಚಳಿಚಳಿಯಾಗಿ ನಡುಕ ಹುಟ್ಟು ಕಿತ್ತು. ನೆರಳೆಂಬ ಹೆಸರು ಕೇಳಿದರೆ ಅವನ ಮನಸ್ಸು ಹೇಗೆ ಹೇಗೋ ಆಗುಕ್ತಿತ್ತು.

ಪಂಡಿತೆನ ನೆರಳು ೨೩

ನೆರಳು ಇನ್ನೊಂದು ಸಲ ಪಂಡಿತನ ಬಳಿಗೆ ಬಂತು. " ಛೆಛೆ! ನೀವು ಎಲ್ಲಿಯಾದರೂ ಸ್ಥ ಬದಲಾಯಿಸಜೇಕು. ಹೀಗಿದ್ದರೆ, ನೀವು ಬದುಕುವ ಹಾಗಿಲ್ಲ. ನೀವು ಸುಮ್ಮನೆ ನನ್ನ ಸಂಗಡ ಬನ್ನಿ. ನೀಷೇನು ನನಗೆ ಹೊಸ ಬರೆ? ನಿಮ್ಮ ವೆಚ್ಚವನ್ನೆಲ್ಲ ನಾನು ವಹಿಸುತ್ತಿ (ನೆ. ನಾವು ಹೋಗುವ ಡೀಶ ಗಳನ್ನೆಲ್ಲ ನೀವು ಕಾವ್ಯದಲ್ಲಿ ವರ್ಣಿಸಿ ನಾವೂ ಓದಿ ಸಂತೋಷಪಡೋಣ. ನಾನು ಯಾವುದಾದರೂ ಆರೋಗ್ಯದ ಸ್ಥಳಕ್ಕೆ ಹೋಗೋಣವೆಂದುಕೊಂಡಿ ಡ್ಲೀನೆ ನನ್ನ ಗಡ್ಡ ಯಾಕೋ ಸರಿಯಾಗಿ ಬೆಳೆಯುತ್ತಿಲ್ಲ. ಬಹುಶಃ ನಿಶ್ಶ ಕ್ರಿಯಿರಬೇಕು ಅದಕ್ಕೋಸ್ಕರ ನಾನು ಹೋಗುವ ಕಡೆಗೆ ನೀವೂ ಬನಿ ಆಪ್ತರಾದ ಸ್ಟೇಹಿತರ ಇಬ್ಬ ರೂ ಹೋಗೋಣ'' ಎಂದಿತು.

ಕಡೆಗೆ ಅವರಿಬ್ಬರೂ ಪ್ರವಾಸ ಹೊರಟರು ಈಗ ನೆರಳು ಯಜ ಮಾನನಾಗಿತ್ತು, ಯಜಮಾನ ನೆರಳಾದ. ಇಬ್ಬರೂ ಒಟ್ಟಿಗೆ ಗಾಡಿಯಲ್ಲಿ ಹೋಗುವರು, ಇಬ್ಬರೂ ಒಟ್ಟಿಗೆ ಕುದುರೆ ಸಿವಾರ ಮಟ ನಔ ಒಟ್ಟಗೆ ಪಕ್ಕಪಕ್ಕದಲ್ಲೆ ಹವ ಅಥವಾ ಸೂರ್ಯನ ಸ್ಕಾ ನವನ್ನು ಕೊಂಡು ಒಬ್ಬ ಹಿಂದೆ ಒಬ್ಬರು ಹೋಗುವರು ಮರ್ಯಾದೆಯ ಸ್ಥಾ ನವನ್ನು ಯಾವಾಗ ಎಲಿ ಆಕ್ರ ಮಿಸಬೇಕು ಎಂಬುದನ್ನು ನೆರಳು ಚೆನ್ನಾಗಿ ತಿಳಿದು ಕೊಂಡಿತ್ತು ಆಜ ಪಂಡಿತನಿಗೆ ಅದರ ಕಡೆ ಲಕ್ಷ್ಯವೇ ಇರಲಿಲ್ಲ. ಅವನ ಮನಸ್ಸು ಒಳ್ಳೆ ಯದು, ಅವನ ಹೈದಯ ಮೃ ದು, ಅವನು ತು:ಬ ಸ್ನೇಹಪರ.

ಒಂದು ದಿನ ಯಜಮಾನ ನೆರಳನ್ನು ಕುರಿತು ನಾವಿಬ್ಬ ರೂ ಬಾಲ್ಯ

ದಿಂದ ಒಟ್ಟಿಗೆ ಬೆಳೆದಿದ್ದೇವೆ ಈಗ ಒಟ್ಟಿಗೇ ಪ್ರಯಾಣ ಹೊರಹಿದ್ಹೀವೆ.

ಇನ್ನು ಮಂಡಿ ನಾವು ಒಬ ಸಿರನ್ನೊ ಬರು ನೀನು ಚು ಎಂದ: ಎಕವಚನ ದಲ್ಲಿ ಸಲಿಗೆಯಿಂದ ಕರೆಯಬಹುದಲ್ಲವೆ ! ? ಎಂದ.

ಅದಕ್ಕೆ ನೆರಳು- ಅಡೇ ಈಗ ನಿಜವಾಗಿ ಯಜಮಾನನಲ್ಲವೆ-- ಹೇಳಿತು: : ನೀವು ಮನಸ್ಸಿನಲ್ಲಿ ಏನೂ ಮುಚ್ಚೆ ಡದೆ ಸ್ಪ ವಾಗಿ ಮಾತ ನಾಡಿದ್ದು ನನಗೆ ತುಂಬ ಸಂತೋಷ. ನಾನೂ ಅಸ್ಟೇಸ್ಟ ಸ್ಪಷ್ಟ "ಶೇಳುತ್ತೆ "ನೆ ಕೇಳಿ. "ನೀವು ತಿಳಿದವರು, ಪಂಡಿತರು ; ನಿಮಗೆ ರ್‌ ಸ್ವಭಾವ ಗೊತ್ತು.

೨೪ ಪಂಡಿತನ ನೆರಳು

ಕೆಲವರಿಗೆ ಕಾಗದ ಸುಟ್ಟ ವಾಸನೆ ಎಂದರೆ ವಾಂತಿಯಾಗುತ್ತದೆ. ಕೆಲವರಿಗೆ ಗೋಡೆಯ ಮೇಲೆ ಉಗುರು ಗೀಚಿದರೆ ಮೆ ಜುಮ್ಮೆನ್ನುತ್ತದೆ. ಅದರ ಹಾಗೆಯೇ ಯಾರಾದರೂ ನನ್ನನ್ನು "ನೀನು' ಎಂದು ಏಕವಚನದಲ್ಲಿ ಮಾತನಾಡಿಸಿದರೆ ಏನೋ ಒಂದು ಕೆರವಾಗುತ್ತದೆ. ಹಿಂಡಿ ನಾನು ನಿಮ್ಮ ನೆರಳಾಗಿದ್ದಾಗ ಹೇಗೋ ಹಾಗೆ ಕಾಲ ಕೆಳಗಿನ ಕಸದ ಹಾಗಾಗಿಚಿಡುತ್ತೀನೆ. ಇದನ್ನು ಜಂಬವೆಂದು ತಿಳಿಯಬಾರದು. ಅದು ಏನೋ ಮನಸ್ಸಿಗೆ ಹಾಗಾಗಿ ಬಿಡುತ್ತದೆ. ಆದ್ದರಿಂದ ನೀವು ನನ್ನನ್ನು ಏಕವಚನದಲ್ಲಿ ಮಾತನಾಡಿಸ ಬಾರದು. ಆದರೆ ನಾನು ನಿಮ್ಮನ್ನು ಏಕವಚನದಲ್ಲಿ ಮಾತನಾಡಿಸುವುದಕ್ಕೆ ನನ್ನದೇನೂ ಆಕ್ಷೇಪಣೆಯಿಲ್ಲ. ಎಂದ ಮೇಲೆ ನಿಮ್ಮ ಮನಸ್ಸಿನ ಬಯಕೆ ಅರ್ಥ ಪೂರ್ಣವಾದ ಹಾಗಾಯಿತಲ್ಲವೆ?” ಎಂದು ನೆರಳು ತನ್ನ ಹಿಂದಿನ ಯಜಮಾನನನ್ನು "ನೀನು, ತಾನು' ಎಂದು ಕರೆಯಲು ತೊಡಗಿತು.

ಇದು ಏಕೋ ಅತಿಯಾಗಿಹೋಯಿತಲ್ಲ! ನಾನು ಇದನ್ನು ಬಹು ವಚನದಲ್ಲಿ ಮಾತನಾಡಿಸಬೇಕಂತೆ, ಇದು ನನ್ನನ್ನು ಎಕವಚನದಲ್ಲಿ ಮಾತ ನಾಡಿಸುವುದಂತೆ! ಎನಿದು ಹುಡುಗಾಟ!'' ಎಂದು ಪಂಡಿತ ಮನಸ್ಸಿನಲ್ಲೇ ಎಂದುಕೊಂಡ. ಆದರೆ ಏನು ಮಾಡುವುದು? ನೆರಳಿನ ಮಾತಿಗೆ ಒಬ್ಬ ಕೊಂಡ.

ಹೀಗೇ ಪಂಡಿತನೂ ನೆರಳೂ ತಿರುಗಾಡುತ್ತ ಒಂದು ಪ್ರಸಿದ್ಧವಾದ ಕೀರ್ಥಕ್ಷೇತ್ರಕ್ಕೆ ಬಂದರು. ಅಲ್ಲಿ ಅನೇಕ ಜನ ಅಪರಿಚಿತರಿದ್ದರು. ಅವರಲ್ಲಿ ಒಬ್ಬಳು ಸುಂದರಿಯಾದ ರಾಜಪುತ್ರಿ. ಅವಳ ಕಣ್ಣಿನ ದೃಷ್ಟಿ ಬಹಳ ಸೂಕ್ಷ್ಮ ವಾಗಿತ್ತಂತೆ, ಆದ್ದರಿಂದ ಯಾರಿಗೂ ಗೋಚರವಾಗದ ಅನೇಕ ವಿಷಯಗಳು ಅವಳ ಕಣ್ಣಿಗೆ ಬೀಳುತ್ತಿದ್ದು ವಂತೆ. ಇದನ್ನು ಅನೇಕರು ಒಂದು ರೋಗ ಎಂದು ಎಣಿಸಿದ್ದರು. ಕ್ಷೇತ್ರದ ತೀರ್ಥದಲ್ಲಿ ದಿನವೂ ಕಣ್ಣು ತೊಳೆದರೆ ರೋಗ ವಾಸಿಯಾಗುವುದೆಂದು ಅವಳು ಅಲ್ಲಿಗೆ ಬಂದಿದ್ದಳು. ಅವಳು ಪಂಡಿತನ ನೆರಳನ್ನು ನೋಡಿ, " ಹೊಸಬ ಮಿಕ್ಫವರ ಹಾಗಿಲ್ಲ. ಇವನು ತನ್ನ ಗಡ್ಡವನ್ನು ಬೆಳೆಸುವುದಕ್ಟೋಸ್ಕರ ಕ್ಷೇತ್ರಕ್ಕೆ ಬಂದಿದ್ದಾನೆ ಎಂದು ಹೇಳುತ್ತಾರೆ. ಆದರೆ ಅದು ನಿಜವಾದ ಕಾರಣವಲ್ಲ. ಇವನಿಗೆ ಏನು ರೋಗ

ಪಂಡಿತನ ನೆರಳು ೨೫

ಎಂದು ನಾನು ಬಲ್ಲೆ. ಹೊಸಬನಿಗೆ ನೆರಳೇ ಇಲ್ಲ' ಎಂದುಕೊಂಡಳು. ದೊಡ್ಡ ರಾಜಕುಮಾರಿಯಾದುದರಿಂದ ಏನೂ ಸಂಕೋಚವಿಲ್ಲದೆ ನೆರಳಿನ ಹತ್ತಿರ ಹೋಗಿ, “ನೀವು ನಿಂತರೆ ನೆಲದ ಮೇಲೆ ನೆರಳೇ ಬೀಳುವುದಿಲ್ಲ ನಲ್ಲನೆ?'' ಎಂದಳು.

ಅದಕ್ಕೆ ನೆರಳು “ರಾಜಕುಮಾರಿ! ನಿಮ್ಮ ಕಣ್ಣಿನ ಕಾಯಿಲೆ ವಾಸಿ ಯಾದಹಾಗಿದೆ. ಬಹಳ ಸೂಕ್ಷ್ಮವಾಗಿದ್ದ ನಿಮ್ಮ ದೃಷ್ಟಿ ಈಗ ಸರಿಯಾಗಿದೆ. ಅದಕ್ಕೇ ನನ್ನ ನೆರಳು ನಿಮಗೆ ಕಾಣಿಸಲಿಲ್ಲ. ನನ್ನ ನೆರಳು ಮಿಕ್ಕ ನೆರಳು. ಗಳ ಹಾಗಲ್ಲ. ನನ್ನ ಜೊತೆಯಲ್ಲಿಯೇ ಒಬ್ಬ ಸದಾ ತಿರುಗಾಡುವುದನ್ನು ನೀವು ನೋಡಿಲ್ಲವೆ? ಕೆಲವರು ತಮ್ಮ ಸೇವಕಂಗೆ ತಾವು ಉನಯೋಗಿಸು ವದಕ್ಕಿಂತ ಉತ್ತಮವಾದ ವೇಷವಸ್ತ್ರಗಳನ್ನು ಒದಗಿಸುತ್ತಾರೆ. ಹಾಗೆಯೇ ನಾನು ಕೂಡ ನನ್ನ ನೆರಳಿಗೆ ಮನುಷ್ಯನಂತೆ ಮೇಷ ಹಾಕಿದ್ದೇನೆ. ನೀವು ಹಾಗೇ ನೋಡಿದರೆ, ನನ್ನ ನೆರಳಿಗೆ ಕೂಡ ಒಂದು ನೆರಳು ಇರುವುದು ಕಂಡುಬರುತ್ತದೆ. ಇದಕ್ಕೆಲ್ಲಾ ಹಣ ನೀರು ಸುರಿದ ಹಾಗೆ ಸುರಿಯಜೇಕಾಗು ತ್ತದೆ. ಆದರೆ ನಾನು ಅದಕ್ಕೆಲ್ಲ ಹಿಂದುಮುಂದು ನೋಡುವುದಿಲ್ಲ'' ಎಂದಿತು.

ಹಾಗಾದರೆ, ಕ್ಷೇತ್ರದ ನೀರಿನಲ್ಲಿ ನನ್ನ ಕಣ್ಣಿನ ಹೋಸ ಗುಣ ವಾಯಿತೇನು? ಗುಣನಾಗಿರಚೇಕು. ಆದರೂ ಈಗಲೇ ಇಲ್ಲಿಂದ ಹೊರಟು ಹೋಗಬಾರೆದು. ಅಪರಿಚಿತನು ಯಾರೋ ರಾಜಕುಮಾರನಾಗಿರಜಬೇಕು. ಇವನು ಆಡುವ ಮಾತು ಕೇಳುವುದಕ್ಕೆ ಹಿತವಾಗಿದೆ. ದೇವರೆ, ಇವನ ಗಡ್ಡ ಬೇಗ ಬೆಳೆಯದಿರಲಿ! ಇಲ್ಲಿಂದ ಬೇಗ ಹೊರೆಟುಹೋಗದಿರಲಿ!” ಎಂದು ರಾಜಕುಮಾರಿ ತನ್ನ ಮನಸ್ಸಿನಲ್ಲಿ ಶಾನೇ ಹೇಳಿಕೊಂಡಳು.

ಸಾಯಂಕಾಲ ರಾಜಕುಮಾರಿಯೂ ನೆರಳೂ ಒಟ್ಟಿಗೆ ನರ್ತನಮಾಡಿ ದರು. ಅವಳಂತೂ ಹೂವಿನ ಹಾಗೆ ಹಗುರವಾಗಿದ್ದಳು, ನೆರಳಂತೂ ಅವಳಿ ಗಿಂತ ಹಗುರವಾಗಿತ್ತು. ಅಷ್ಟು ಅನಾಯಾಸವಾಗಿ ನರ್ತನಮಾಡುವವರನ್ನು ರಾಜಕುಮಾರಿ ಅದುವರೆಗೂ ಕಂಡಿರಲಿಲ್ಲ ಅದರೊಡನೆ ಮಾತನಾಡುತ್ತ, ತಾನು ಯಾವ ದೇಶದಿಂದ ಬಂದೆನೆಂಬುವನ್ನು ಹೇಳಿಕೊಂಡಳು. ಬೇಕ

೨೬ ಪಂಡಿತನ ನೆರಳು

ಅನನಿಗೆ ಗೊತ್ತಂತೆ, ಅವನು ಅಲ್ಲಿಗೆ ಹೋಗಿದ್ದನಂತೆ, ಆದರೆ ಕಾಲದಲ್ಲಿ ಅವಳು ಊರಲ್ಲಿ ಇರಲಿಲ್ಲವಂತೆ. ಅವನು ಅವಳ ತಂದೆಯ ಅರಮನೆಯ ಒಳಭಾಗವನ್ನು ಕಿಟಕಿಗಳ ಮೂಲಕ ನೋಡಿದ್ದ, ಒಳಗಿನ ರಹಸ್ಯಗಳ ನ್ನೆಲ್ಲಾ ತಿಳಿದಿದ್ದ. ಆದ್ದರಿಂದ ರಾಜಕುಮಾರಿ ತನ್ನ ದೇಶವನ್ನೂ ಮನೆ ಯನ್ನೂ ಕುರಿತು ಆಡಿದ ಮಾತಿಗೆಲ್ಲ ಅವನು ಸರಿಯಾದ ಉತ್ತರ ಕೊಡು ತ್ತಿದ್ದ. ಅವನ ಅಪಾರವಾದ ತಿಳಿವಳಿಕೆಯನ್ನು ಕಂಡು ರಾಜಕುಮಾರಿಗೆ ಆಶ್ಚರ್ಯವಾಯಿತು ಅವನಷ್ಟು ನಿಪುಣನಾದವನು ಪ್ರಪಂಚದಲ್ಲೇ ಇಲ್ಲನೆಂದು ಅನಳಿಗೆನ್ಸಿ ಸಿತು ಅವನ ಜ್ಞಾನವನ್ನು ನೋಡಿ ಅವಳಿಗೆ ಅವನಲ್ಲಿ ಗೌರವ ಹುಟ್ಟಿತು. ಎರಡನೆಯ ಸಲ ಅವನೊಡನೆ ನರ್ತನ ಮಾಡುವಾಗ ಅವಳು ಅವನನ್ನು ಪ್ರೀತಿಸತ.ಡಗಿದಳು. ರಾಜಕುಮಾರಿ ತನ್ನನ್ನು ಪ್ರೀತಿಸುವ ಳೆಂಬುದು ನೆರಳಿಗೂ ತಿಳಿಯಿತ್ಸ್ತ » ಪುನಃಲ್ರನಃ ನರ್ತನಮಾಡಿದರು. ರಾಜಕುಮಾರಿಯೆ ಪ್ರೇಮ ಇನ್ನೂ ಹೆಚ್ಚಿತ. ಆದರೂ ಅವಳು ತನ್ನ ವಿವೇಕವನ್ನು ಕಳೆದುಕೊಳ್ಳಲಿಲ್ಲ " ನಾನು ದೊಡ್ಡ ದೇಶದ ರಾಜಕುಮಾರಿ. ಮುಂದೆ ದೀಶದ ಪ್ರಜೆಗಳನ್ನು ನಾನು ಆಳಬೇಕು. ನನ್ನನ್ನು ಮದುವೆ ಯಾಗುವವನು ರಾಜನಾಗಲು ಯೋಗ್ಯನಾಗಿರಬೇಕು. ಇವನೇನೋ ಜಾಣ, ನಿಜ ಚೆನ್ನಾಗಿ ನರ್ತನಮಾಡುತ್ತಾನೆ, ನಿಜ ಆದರೆ ಇವನು ಎಲಾ ವಿಷಯಗಳಲ್ಲಿಯೂ ಸಂಪೂರ್ಣವಾದ ಜ್ಞಾನವನ್ನು ಪಡೆದಿರುವನೆ? ಮುಖ್ಯ ವಾಗಿ ಅದನ್ನು ಸರೀಕ್ಷಮಾಡಿ ನೋಡಬೇಕು” ಎಂದುಕೊಂಡು ರಾಜ ಕುಮಾರಿ ಅವನನ್ನು ಏನೋ ಒಂದು ಪ್ರಶ್ನೆ ಕೇಳಿದಳು. ಪ್ರಶ್ನೆ ಸುಲಭ ವಾಗಿರಲಿಲ್ಲ. ಅದಕ್ಕೆ ಏನು ಉತ್ತರ ಎಂದು ಅವಳಿಗೇ ಗೊತ್ತಿರಲಿಲ್ಲ. ನೆರಳಿ ಗಂತೂ ಪ್ರಶ್ನೆಯೇ ಅರ್ಧವಾಗಲಿಲ್ಲ. ಏನೂ ತೋಚದೆ ನೆರಳು ಮುಖ ಸೊಟ್ಟುಮಾಡಿಕೊಂಡಿತು.

ಅದಕ್ಕೆ ರಾಜಕುಮಾರಿ " ನಿನಗೆ ಇದರ ಉತ್ತರ ಗೊತ್ತಿಲ್ಲ” ಎಂದಳು.

ನೆರಳು ವೇಳೆಗೆ ಜೇತರಿಸಿಕೊಂಡು, ಇದರ ವಿಷಯವಾಗಿ ನನ್ನ ಚಿಕ್ಕಂದಿನಲ್ಲಿ ಸ್ವಲ್ಪ ಕಲಿತಿದ್ದೇನೆ. ಇದಕ್ಕೆ ಉತ್ತರ ಹೇಳಲು ನಾನು ಏಕೆ,

ಪಂಡಿತನ ನೆರಳು ೨೬

ಅದೋ ಅಲ್ಲಿ ಬಾಗಿಲ ಬಳಿ ನಿಂತಿರುವ ನನ್ನ ನೆರಳು ಬೇಕಾಡರೂ ನಿನ್ನ ಪ್ರಶ್ನೆಗೆ ಉತ್ತರ ಕೊಡಬಲ್ಲುದು'' ಎಂದು ಪಂಡಿತನ ಕಡೆ ಕ್ಸ ತೋರಿಸಿತು.

ರಾಜಕುಮಾರಿ " ಫಿನ್ನ ನೆರಳೆ! ನಿನ್ನ ನೆರಳು ನನ್ನ ಪ್ರಶ್ನೆಗೆ ಉತ್ತರ ಹೇಳಬಲ್ಲುದೆ?'' ಎಂದು ಆಶ್ಚರ್ಯದಿಂದ ಕೇಳಿದಳು.

ಎಂದರೆ, ನನ್ನ ನೆರಳಿಗೆ ಉತ್ತರ ಖಂಡಿತವಾಗಿ ಗೊತ್ತಿ ಜಿಯೆಂದು ನಾನು ಹೇಳಲಾರೆ. ಆದರೆ ಅದಕ್ಕೆ ಗೊತ್ತಿರಬಹುದು ಎಂದು ನನ್ನ ದೃಢವಾದ ನಂಬಿಕೆ ಅದೂ ಎಷ್ಟೋ ವರುಷಗಳಂದ ನನ್ನ್ನ ಹಿಂದೆ ಓಡಿಯಾಡಿದೆ, ನನ್ನ ಮಾತುಕಕೆಗಳನ್ನೆಲ್ಲ ಕಿವಿಗೊಟ್ಟು ಕೇಳಿದೆ ಆದ್ದರಿಂದ ಅದಕ್ಕೆ ತಿಳಿದಿರು ವುದು ಸಾಧ್ಯ. ಆದರೆ, ರಾಜಕುಮಾರಿ, ಗಮನಿಸಬೇಕಾದ ಒಂದು ವಿಷಯ ಉಂಟು. ನೆರಳು ತ.ನೂ ಒಬ್ಬ ಮನುಷ್ಯ ಎಂದು ಅಭಿಮಾನಪಡುತ್ತಿದೆ ಆದ್ದರಿಂದ, ನಿನ್ನ ಪ್ರಶ್ನೆಗೆ ಅದು ಉತ್ತರ ಹೇಳಬೇಕಾದರೆ, ಅದಕ್ಕೆ ಅವಮಾನ ವಾಗದ ಹಾಗೆ ಅದನ್ನು ಮ.ನುಷ್ಯನೆಂದೇ ಭಾವಿಸಿ ಮಾತನಾಡಿಸಬೇಕು'' ಎಂದು ನೆರಳು ಹೇಳಿತು.

ಅಯ್ಯೋ, ಅದಕ್ಕೇನು? ಸಂತೋಷದಿಂದ ಹಾಗೆಯೇ ಮಾಠನಾಡಿ ಸೋಣ'' ಎಂದು ಹೇಳಿ, ರಾಜಕುಮಾರಿ ದೂರದ ಬಾಗಿಲ ಬಳಿ ನಿಂತಿದ್ದ ಪಂಡಿತನ ಹತ್ತಿರ ಹೋಗಿ, ಸೂರ್ಯ, ಚಂದ್ರ, ಅರಣ್ಯ, ಪರ್ವತ, ದೇಶ, ವಿದೇಶ ಮುಂತಾದ ಹಲವಾರು ವಿಷಯಗಳನ್ನು ಪ್ರಸ್ತಾಪಿಸಿದಳು ಪಂಡಿತನು ಆಡಿದ ಮಾತುಕತೆ ಹಿತವಾಗಿತ್ತು, ತಿಳಿವಳಿಕೆಯಿಂದ ತುಂಬಿತ್ತು

ಇವನ ನೆರಳೇ ಇಷ್ಟು ನಿಪುಣವಾಗಿದ್ದರೆ ಇವನ ನಿಪುಣತೆ ಎಸ್ಟಿರ ಬೇಕು! ಇವನನ್ನು ನಾನು ಮದುವೆ ಮಾಡಿಕೊಂಡರೆ ನನಗೂ ನನ್ನ ಪ್ರಜೆ ಗಳಿಗೊ ದೊಡ್ಡ ಭಾಗ್ಯ ಬಂದ ಹಾಗೆ. ಒಳ್ಳೆಯದು, ಇವನನ್ನು ನಾನು ವರಿಸುಕ್ತೇನೆ'' ಎಂದು ರಾಜಪುತ್ರಿ ತನಗೆ ತಾನೇ ಹೇಳಿಕೊಂಡಳು. ರಾಜ ಪುತ್ರಿಯೂ ನೆರಳೂ ಒಬ್ಬರನ್ನೊಬ್ಬರು ಮದುವೆಯಾಗಲು ಮಾತುಕೊಟ್ಟು ಒಪ್ಪಿಕೊಂಡರು. ಆದರೆ, ತಾನು ತನ್ನ ರಾಜ್ಯಕ್ಕೆ ಹೋಗಿ ಸೇರುವವರೆಗೂ ಗುಟ್ಟನ್ನು ಯಾರಿಗೊ ತಿಳಿಸಬಾರಡೆಂದು ರಾಜಪುತ್ರಿ ನೆರಳನ್ನು ಕೇಳಿ ಕೊಂಡಳು.

೨೪ ೩ಂಡಿತನ ತೆರಳು

ಖಂಡಿತವಾಗಿ ಗುಟ್ಟು ಯಾರಿಗೂ ತಿಳಿಯದಂತೆ ನಾನು ನೋಡಿ ಕೊಳ್ಳುತ್ತೇನೆ. ನನ್ನ ನೆರಳಿಗೆ ಕೂಡ ಇದನ್ನು ತಿಳಿಸುವುದಿಲ್ಲ'' ಎಂದು ನೆರಳು ಹೇಳಿತು. ಅದು ಹಾಗೆ ಹೇಳುವುದಕ್ಕೆ ಕಾರಣವಿದ್ದೆ ಇತ್ತು.

ಸ್ವಲ್ಪ ದಿವಸಗಳಾದ ಮೇಲೆ ರಾಜಕುಮಾರಿ ತನ್ನ ದೇಶಕ್ಕೆ ಹಿಂದಿರುಗಿ ದಳು. ನೆರಳೂ ಅವಳ ಜೊತೆಯಲ್ಲೇ ಹೋಯಿತು.

ಒಂದು ದಿನ ನೆರಳು ಪಂಡಿತನನ್ನು ಕುರಿತು ಅಯ್ಯ, ನಾನು ನಿಜವಾಗಿ ಅದೃಷ್ಟಶಾಲಿ. ನನಗೆ ಈಗ ಕುಂಬ ಶಕ್ತಿ ಬಂದಿದೆ. ಆದ್ದರಿಂದ ನಿನಗೆ ಏನಾದರೂ ಉಪಕಾರಮಾಡಬೇಕೆಂದು ನನ್ನ ಇಸ್ಟ. ನೀನು ನನ್ನ ಅರಮಕೆ ಯಲ್ಲಿಯೇ ಇರು ನನ್ನ ರಾಜರಥದಲ್ಲಿಯೇ ನೀನೂ ತಿರುಗಾಡು. ನಿನಗೆ ವರುಷಕ್ಕೆ ಹಕ್ತುಸಾವಿರ ಹೊನ್ನು ಕೊಡುಕ್ತೇನೆ. ಆದರೆ ಮಾತ್ರ, ನಿನ್ನನ್ನು ಎಲ್ಲರೂ " ನೆರಳು' ಎಂದು ಕರೆಯುವುದಕ್ಕೆ ನೀನು ಸನ್ಮತಿಸಜೀಕು ಮತ್ತು ನೀನು ಮನುಷ್ಯನಾಗಿದ್ದೆಯೆಂದು ಯಾರಿಗೂ ಹೇಳಕೊಳ್ಳಬಾರದು ನರುಷಕ್ಕೊಂದು ಸಲ, ನಾನು ಬಿಸಿಲು ಕಾಯಿಸಿಕೊಳ್ಳುತ್ತ ಕಿಟಕಿಯ ಮಪುಖ ಶಾಲೆಯಲ್ಲಿ ಕುಳಿತಾಗ, ನೀನು ನೆರಳಿನ ಹಾಗೆ ನನ್ನ ಕಾಲ ಹತ್ತಿರ ಮಲಗಿ ಕೊಳ್ಳಬೇಕು. ನಾನು ದಿನ ಸಂಜೆ ರಾಜಕುಮಾರಿಯನ್ನು ಮದುವೆ ಮಾಡಿಕೊಳ್ಳುವೆನಾದ್ದರಿಂದ್ರ ನಾನು ಹೇಳಿದ ಹಾಗೆ ನೀನು ಕೇಳಿದರೆ ನಿನಗೆ ಕ್ಷೇಮ” ಎಂದಿತು.

ಅದಕ್ಕೆ ಪಂಡಿತನು "ಛೆ! ಏನು ಹುಚ್ಚು ಮಾತು ಇದು! ಹುಚ್ಚುತನಕ್ಕೆ ನಾನು ಒಪ್ಪಲಾರೆ, ಎಂದಿಗೂ ಒಪ್ಪವೊಲ್ಲೆ . ಇಡೀ ದೇಶಕ್ಕೂ ರಾಜಕುಮಾರಿಗೂ ನೀನು ಹೀಗೆ ಮೋಸಮಾಡುವುದುಂಟಿ? ನಾನು ಎಲ್ಲಪನ್ನೂ ಹೇಳಿಬಿಡುಕ್ತೀನೆ. ನಾನು ನುನುಸ್ಯ, ನೀನು ನನ್ನ ನೆರಳು, ಮನುಷ್ಯನ ಬಟ್ಟಿಗಳೆನ್ನು ಧರಿಸಿಕೋಡ ನೆರಳು ಎಂದು ತಿಳಿಸಿಬಿಡುತ್ತೀನೆ” ಎಂದ.

ನೀನು ಹೇಳಿದರೆ, ನಿನ್ನ ಮಾತು ನಂಬುನವರು ಯಾರು? ನನ್ನ ಮಾತಿನಂತೆ ನಡೆಯುವೆಯೋ, ಅಥವಾ ನಹಕಿಯ ಸೈನಿಕರನ್ನು ಕರೆಯಲೊ?” ಎಂದಿತು ನೆರಳು.